ಮಂಗಳೂರು: ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ ಕೆನರಾ ವಿಕಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಲೆನ್ ಕೆರಿಯರ್ ಸಂಸ್ಥೆಯ ಸಹಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಸಾತ್ವಿಕ್ ಎಂ ಆರ್ 695 (ಕೆಟಗರಿ 1031ನೇ ರ್‍ಯಾಂಕ್) ಪೂರ್ವಿ ಜಗದೀಶ್ ಎಸ್ 662, ವಿಶಾಲ್ ಎ ಸಾಲೆ 658 (ಕೆಟಗರಿ 486ನೇ ರ್‍ಯಾಂಕ್), ಲವಣ್ ಎನ್ ಎಸ್ 633, ಸಾನಿಕಾ ಬಿ.ಕೆ 628, ರೋಹಿತ್ ತಿಮ್ಮಪ್ಪ ಪೂಜೆರ್ 625, ಸೃಷ್ಟಿ ಜೆ 624, ವಂಶಿಕೃಷ್ಣ ಜೆ ರೆಡ್ಡಿ 618, ಈಶ್ವರಿ ಸಚಿನ್ ಜೋಷಿ 617, ನವನ್ ಪ್ರಭು 615, ಅರ್ಫ ನಯಾಜ್ 610, ತೇಜಲ್ 609, ಶುಭಂ ಚವ್ಹಾನ್ 606 (ಕೆಟಗರಿ 2222ನೇ ರ್‍ಯಾಂಕ್) ಚಿನ್ಮಯ್ ಆರ್ ಕಮಟರ್ 603, ಕೇದಾರನಾಥ್ 595, ಪೃಥ್ವಿ ಪ್ರಕಾಶ್ ಭಟ್ 595, ಅನುಷ್ಕಾ ಶೆಟ್ಟಿ 577, ಫಾತಿಮತ್ ಇರ್ಫಾನ 555, ಸುದೀಪ್ ಕೆ 545 (ಕೆಟಗರಿ 1546ನೇ ರ್‍ಯಾಂಕ್) ಅಂಕಗಳನ್ನು ಪಡೆದಿರುತ್ತಾರೆ.
ಇವರಿಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಸಿಬ್ಬಂದಿ ವರ್ಗ ಶುಭ ಹಾರೈಸಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ