|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜೆಇಇ ಮೈನ್ಸ್ 2 - 2024 ಪ್ರವೇಶ ಪರೀಕ್ಷೆ: ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಜೆಇಇ ಮೈನ್ಸ್ 2 - 2024 ಪ್ರವೇಶ ಪರೀಕ್ಷೆ: ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ




  • ಗಮನ ಗೌರಿ ಎಸ್ ಎಂ ಗೆ 98.23 ಪರ್ಸಂಟೈಲ್, ರಾಷ್ಟ್ರ ಮಟ್ಟದಲ್ಲಿ  4440 ನೇ ರಾಂಕ್
  • ಚಿನ್ಮಯಕೃಷ್ಣ ವರ್ಮಾನಿಗೆ  96.99 ಪರ್ಸಂಟೈಲ್, ರಾಷ್ಟ್ರ ಮಟ್ಟದಲ್ಲಿ 7555 ನೇ ರಾಂಕ್

 

ಪುತ್ತೂರು: ಕೇಂದ್ರ ಸರಕಾರದ ಓಖಿಂ ಪ್ರಾಧಿಕಾರವು ನಡೆಸುವ ರಾಷ್ಟç ಮಟ್ಟದ 2024ನೇ ವರ್ಷದ ಜೆ ಇ ಇ ಮೈನ್ಸ್ - 2 ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ಕಾಲೇಜಿನ ಅನೇಕ ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಳಿಗಿಂತಲೂ ಅಧಿಕ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. 


ಅತ್ಯುತ್ತಮ ಅಂಕಗಳನ್ನು (ಪರ್ಸಂಟೈಲ್) ಪಡೆದ ವಿದ್ಯಾರ್ಥಿಗಳ ವಿವರ.

ಗಮನ ಗೌರಿ ಎಸ್ ಎಂ -98.23 (ಬೆಳ್ತಂಗಡಿ ತಾಲೂಕಿನ ಮಹೇಶ್ ಎಸ್ ಮತ್ತು ದೀಪ ಮಹೇಶ್ ದಂಪತಿಗಳ ಪುತ್ರಿ), ಚಿನ್ಮಯಕೃಷ್ಣ ವರ್ಮಾ - 96.99 (ಪುತ್ತೂರಿನ ಗೋಪಿನಾಥ್ ಎ. ಬಿ ಹಾಗೂ ವಂದನಾದೇವಿ ವಿ ದಂಪತಿಗಳ ಪುತ್ರ), ಆದರ್ಶ ಇ – 96.56 (ಬಂಟ್ವಾಳದ ಗಿರೀಶ್ ಇ ಮತು ಉಷಾ ಸರಸ್ವತಿ ದಂಪತಿಗಳ ಪುತ್ರ), ವಿಂಧ್ಯಾ ಕಾರಂತ್ – 96.45 (ಪುತ್ತೂರಿನ ಪ್ರೊ. ಕೃಷ್ಣ ಕಾರಂತ ಮತ್ತು ಸಂಧ್ಯಾ ಕಾರಂತ್ ದಂಪತಿಗಳ ಪುತ್ರಿ), ಸೌಮ್ಯ ಕೆ – 95.12  (ಪುತ್ತೂರಿನ ಸುರೇಶ್ ಕೆ ಮತ್ತು ಗಾಯತ್ರಿ ಸುರೇಶ್ ದಂಪತಿಗಳ ಪುತ್ರಿ), ಭೂಮಿಕಾ ಕೆ ಕೊಟ್ಟಾರಿ – 94.51 (ಕಲ್ಲಡ್ಕದ ಕಮಲಾಕ್ಷ ಮತ್ತು  ಶ್ವೇತಾ ದಂಪತಿಗಳ ಪುತ್ರಿ), ಶಮಂತ್ ಕುಮಾರ್ ಕೆ. - 94.09 (ಸುಳ್ಯ ತಾಲೂಕಿನ ಕೆ. ಚಂದ್ರಶೇಖರ ಉಪಾಧ್ಯಾಯ ಹಾಗೂ ವೀಣಾ ಕೆ ದಂಪತಿಗಳ ಪುತ್ರ ), ಅಂಕಿತಾ ಡಿ – 94.06 (ಬಂಟ್ವಾಳದ ದಾಮೋದರ ಮತ್ತು  ಉಷಾ ದಂಪತಿಗಳ ಪುತ್ರಿ), ಅದಿತಿ ಕೆ - 92.92 (ಪುತ್ತೂರಿನ ಧರ್ಬೆಯ ಕೆ ಶಂಕರ್ ಮತ್ತು ವಂದನಾ ಶಂಕರ್ ದಂಪತಿಗಳ ಪುತ್ರಿ ), ರಶ್ಮೀ ಆರ್ ನಾಯ್ಕ್ – 91.96 (ಪುತ್ತೂರಿನ ರಿತೇಶ್ ನಾಯ್ಕ್ ಮತ್ತು ಲಾವಣ್ಯ ಬಿ ದಂಪತಿಗಳ ಪುತ್ರಿ), ವಿನಾಯಕ ಜೆ – 91.15 (ಮೈಸೂರಿನ ಜಗದೀಶ್ ಎಚ್ ಪಿ, ಮಹೇಶ್ವರಿ ಎಸ್ ದಂಪತಿಗಳ ಪುತ್ರ), ಅಕ್ಷಯ್ ಪಿ - 90.42 (ಸುಳ್ಯ ತಾಲೂಕಿನ ದಯಾನಂದ ಪಿ ಮತ್ತು ಪ್ರತಿಮಾ ಯು ಕೆ ದಂಪತಿಗಳ ಪುತ್ರ). ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು  ಅಭಿನಂದಿಸಿದ್ದಾರೆ.


   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 Comments

Post a Comment

Post a Comment (0)

Previous Post Next Post