ಏಪ್ರಿಲ್ 9-21: ಮಲ್ಲೇಶ್ವರದ ಶ್ರೀರಾಮನ ಸನ್ನಿಧಿಯಲ್ಲಿ "ಶ್ರೀರಾಮನವಮಿ ಉತ್ಸವ"

Upayuktha
0


ಬೆಂಗಳೂರು: ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ (ಅಂಚೆ ಕಚೇರಿ ಹತ್ತಿರ) ಶತಮಾನೋತ್ಸವ ಸಂಭ್ರಮವನ್ನು ಆಚರಿಸಿರುವ ಶ್ರೀರಾಮ ಮಂದಿರದಲ್ಲಿ ಏಪ್ರಿಲ್ 9 ರಿಂದ 21ರ ವರೆಗೆ "ಶ್ರೀರಾಮ ನವಮಿ ಉತ್ಸವ"ನನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :


ಏಪ್ರಿಲ್ 9 : ಯುಗಾದಿ-ಬೆಳಗ್ಗೆ 7 ರಿಂದ 12ರ ವರೆಗೆ : ಸೂರ್ಯ ನಮಸ್ಕಾರ, ರಾಮಾಯಣ ಪಾರಾಯಣ, ಶ್ರೀರಾಮ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು, ಸಂಜೆಯ ಕಾರ್ಯಕ್ರಮದಲ್ಲಿ : ಸಂಜೆ 5 ಗಂಟೆಯಿಂದ ಪಂಚಾಂಗ ಶ್ರವಣ, ಬಿ.ಸಿ. ವೈಷ್ಣವಿಯಿಂದ ಶ್ರೀಮದ್ಭಗವದ್ಗೀತೆ ಶ್ಲೋಕ ಪಠಣ.

ಸಾಂಸ್ಕೃತಿಕ ಕಾರ್ಯಕ್ರಮಗಳು : (ಪ್ರತಿದಿನ ಸಂಜೆ 6-30 ರಿಂದ 8-30). ಏಪ್ರಿಲ್ 9 : ರಾಜೇಶ್ವರಿ ವಿದ್ಯಾಲಯದ ತಂಡದವರಿಂದ "ದೇವರನಾಮ". 


ಏಪ್ರಿಲ್ 10 : ಪ್ರಣವಾಂಜಲಿ ಅಕಾಡೆಮಿ ಫಾರ್ ಪಫಾ೯ಮಿಂಗ್ ವಿದ್ಯಾರ್ಥಿಗಳಿಂದ "ಭರತನಾಟ್ಯ". ನಿರ್ದೇಶನ : ಗುರು.ವಿದುಷಿ ಪವಿತ್ರ ಪ್ರಶಾಂತ್,  

ಏಪ್ರಿಲ್ 11 : ವಿದುಷಿ ವಿದ್ಯಾ ಕೃಷ್ಣಮೂರ್ತಿ ಮತ್ತು ಸಂಗಡಿಗರಿಂದ "ದಾಸರ ಪದಗಳ ಗಾಯನ", 


ಏಪ್ರಿಲ್ 12 : ಕು|| ಸುಶ್ರಾವ್ಯ ಆಚಾರ್ಯ ಮತ್ತು ಕು|| ಪ್ರಣೀತಾ ಟಿ. ಮಣೂರ್ ರವರಿಂದ "ಹರಿನಾಮ ಸಂಕೀರ್ತನೆ" ವಾದ್ಯ ಸಹಕಾರ : ಎಂ.ಎನ್. ಸತ್ಯನಾರಾಯಣ (ಪಿಟೀಲು),  ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ). ಏಪ್ರಿಲ್ 13 : ವಾಸವಿ ಗಾನ ಮಂಜರಿ ತಂಡದವರಿಂದ "ಹರಿಭಜನೆ". 

ಏಪ್ರಿಲ್ 14 : ಶ್ರೀ ಗಣೇಶ ಸಂಗೀತ ನೃತ್ಯಾಲಯ, ಮೈಸೂರು ಇವರಿಂದ "ನೃತ್ಯ ರೂಪಕ".

ಏಪ್ರಿಲ್ 15 : ನಾಟ್ಯಾರಾಧನ ಸ್ಕೂಲ್ ಆಫ್ ಭರತನಾಟ್ಯ ತಂಡದವರಿಂದ "ಭರತನಾಟ್ಯ". ನಿರ್ದೇಶನ : ಗುರು. ವೀಣಾ ಶ್ರೀಧರ್ ಮೊರಬ್, 


ಏಪ್ರಿಲ್ 16 : ವಿ|| ಚಿಂತಲಪಲ್ಲಿ ಸೋಮಶೇಖರ್ ಇವರಿಂದ "ಸಂಗೀತ". ವಾದ್ಯ ಸಹಕಾರ : ವಿ|| ಹೆಚ್.ಎಸ್. ಕೇಶವ ಪ್ರಸಾದ್ (ಪಿಟೀಲು), ವಿ|| ವಿ. ವೆಂಕಟಸುಬ್ಬು (ಮೃದಂಗ). 

ಏಪ್ರಿಲ್ 17 : ವತ್ಸಲಾ ರಾವ್ ಅವರ ಸ್ತುತಿ ವಾಹಿನಿ ತಂಡದವರಿಂದ "ಭಜನಾಮೃತ". 

ಏಪ್ರಿಲ್ 18 : ವಿದ್ವಾನ್  ಮೈಸೂರು ರಾಮಚಂದ್ರಾಚಾರ್ ಮತ್ತು ಸಂಗಡಿಗರಿಂದ "ದಾಸವಾಣಿ". 

ಏಪ್ರಿಲ್ 19 : ವಿ|| ವೈಕುಂ ಜಯಚಂದ್ರನ್ ರವರಿಂದ "ಸಂಗೀತ ಕಾರ್ಯಕ್ರಮ", ವಿ|| ಶಂಕರ್ ರಾಜನ್ (ಪಿಟೀಲು), ವಿ|| ಭಾರ್ಗವ ಸಿಂಹಾದ್ರಿ (ಮೃದಂಗ), ವಿ|| ಸಿ. ಪಿ. ವ್ಯಾಸವಿಠಲ (ಖಂಜರ). 


ಏಪ್ರಿಲ್ 20 : 'ಕಲಾಜ್ಯೋತಿ' ವಿ|| ಟಿ.ಎಸ್. ವಸಂತ ಮಾಧವಿ (ಗಾಯನ), ವಿ|| ಎಂ.ಎಸ್. ಗೋವಿಂದಸ್ವಾಮಿ (ಪಿಟೀಲು), ವಿ|| ಜಿ.ಎಸ್. ಆನಂದ್ (ಮೃದಂಗ), ವಿ|| ಜಿ. ಲಕ್ಷ್ಮೀನಾರಾಯಣ (ಮೋರ್ಚಿಂಗ್). 

ಏಪ್ರಿಲ್ 21 : ಬೆಳಗ್ಗೆ 10 ರಿಂದ 1 ಗಂಟೆಯವರೆಗೆ "ಸೀತಾ ಕಲ್ಯಾಣ", ಮಹಾಮಂಗಳಾರತಿ, "ಅನ್ನ ಸಂತರ್ಪಣೆ".  ಸಂಜೆ 7-00ಕ್ಕೆ ಶ್ರೀರಾಮದೇವರ "ಪ್ರಾಕಾರೋತ್ಸವ".



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top