ಹೊಸ ಪುಸ್ತಕ: ಅಭಿಮುಖ- ಲೇಖಕ ಟಿ.ದೇವಿದಾಸ್ ಅವರ ವೈಚಾರಿಕ ಅಂಕಣಗಳ ಸಂಕಲನ

Upayuktha
0


ಬೆಂಗಳೂರು: ಅಂಕಣಕಾರ, ಲೇಖಕ ಟಿ.ದೇವಿದಾಸ್ ಅವರ ವೈಚಾರಿಕ ಅಂಕಣಗಳ ಸಂಕಲನವೇ ಅಭಿಮುಖ ಸಂಕಲನ. ಈ ಸಂಕಲನ ಎರಡು ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಮತ್ತು ಇವು ಸಂಗ್ರಹಯೋಗ್ಯ ಕೃತಿಗಳಾಗಿವೆ. ಬೋಧಕ ವರ್ಗಕ್ಕೆ, ಸಾರ್ವಜನಿಕ ಭಾಷಣಗಳಿಗೆ, ಶಾಲಾ ಕಾಲೇಜುಗಳ‌ ಲೈಬ್ರರಿಗಳಿಗೆ ಅತ್ಯಗತ್ಯವಾಗಿ ಬೇಕಾದ ಆಕರ ಕೃತಿಗಳಾಗಿವೆ. ಭಾಷೆ, ಸಾಹಿತ್ಯ, ಧರ್ಮ, ಆಧ್ಯಾತ್ಮ, ನೀರು, ನೆಲ, ಪರಿಸರ, ಕೃತಿ ಪರಿಚಯ, ವ್ಯಕ್ತಿ ಪರಿಚಯ, ಸಮಕಾಲೀನ‌ ವಿದ್ಯಮಾನಗಳನ್ನು ಕುರಿತು ಬರೆದ ವೈಚಾರಿಕ ಚಿಂತನೆಗಳಿವೆ. ಈ ಸಂಪುಟಗಳಲ್ಲಿ ವಿಶ್ಲೇಷಣೆಯಿದೆ. ಪರಾಮರ್ಶೆಗಳಿವೆ. ಪ್ರತಿ ಸಂಪುಟದಲ್ಲೂ 121 ವೈಚಾರಿಕ ಅಂಕಣಗಳಿವೆ. Hard binding ನ ಆಕರ್ಷಕ ಮುಖಪುಟವನ್ನು ಹೊಂದಿದೆ. ಅಂಕಣ ಸಾಹಿತ್ಯದಲ್ಲಿ ಈ ಸಂಪುಟಗಳು ವಿಶೇಷವೂ, ವಿಶಿಷ್ಟವೂ ವಿಭಿನ್ನವೂ ಆಗಿದೆ. ಕನ್ನಡದ ಮನಸ್ಸುಗಳು ಓದಿ ಸಂಗ್ರಹಿಸಲೇಬೇಕಾದ ಕೃತಿಯಿದು.


ಈ ಪುಸ್ತಕಗಳು https://www.amazon.in/dp/B0CRPCK78S?ref=myi_title_dp ನಲ್ಲಿ ಲಭ್ಯವಿವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top