ರಾಜಾಜಿನಗರ ಮಾಧ್ವ ಸಂಘದಿಂದ ಇಂದು ಸಂಜೆ 'ಹರಿದಾಸ ನಮನ'

Upayuktha
0



ಬೆಂಗಳೂರು : ರಾಜಾಜಿನಗರ ಮಾಧ್ವ ಸಂಘದ ವತಿಯಿಂದ ಶ್ರೀ ಪುರಂದರದಾಸರ ಆರಾಧನೆಯ ಪ್ರಯುಕ್ತ ಫೆಬ್ರವರಿ 9 ಶುಕ್ರವಾರ ಸಂಜೆ 6-30ಕ್ಕೆ "ಹರಿದಾಸ ನಮನ" ವಿಶೇಷ ದಾಸವಾಣಿ ಕಾರ್ಯಕ್ರಮವು ರಾಜಾಜಿನಗರ ಮಾಧ್ವ ಸಂಘ, #59/11ಎ, 58ನೇ ಅಡ್ಡರಸ್ತೆ, 4ನೇ ಬ್ಲಾಕ್, ರಾಜಾಜಿನಗರ, (ರಾಮಮಂದಿರದ ಆಟದ ಮೈದಾನದ ಹತ್ತಿರ), ಬೆಂಗಳೂರಿನಲ್ಲಿ ನಡೆಯಲಿದೆ. ಗಾಯನ : ಕು|| ಅನನ್ಯ ಬೆಳವಾಡಿ, ಕೀ-ಬೋರ್ಡ್ :  ಅಮಿತ್ ಶರ್ಮಾ, ತಬಲಾ :  ಸುದರ್ಶನ್ ಅಸ್ಕಿಹಾಳು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top