ಉಪ್ಪಿನಂಗಡಿಯಲ್ಲಿ ಇಂದು ಮತ್ತು ನಾಳೆ ಎಲ್ಲಾ ಮಾರುತಿ ಸುಜುಕಿ ಕಾರುಗಳ ಉಚಿತ ತಪಾಸಣೆ ಶಿಬಿರ
ಉಪ್ಪಿನಂಗಡಿ : ಮಾಂಡೋವಿ ಮೋಟರ್ಸ್ ಸಂಸ್ಥೆ ಯಲ್ಲಿ ಇಂದು ಮತ್ತು ನಾಳೆ ಎಲ್ಲಾ ಮಾರುತಿ ಸುಜುಕಿ ಕಾರುಗಳ ಉಚಿತ ತಪಾಸಣೆ ಶಿಬಿರ, ಹಾಗೆಯೇ ಇಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯುತ್ತಿದೆ.
ಕಾರ್ಯಕ್ರಮ ವನ್ನು ಮಾಂಡೋವಿ ಮೋಟರ್ಸ್ ಸಂಸ್ಥೆಯ DGM ಸೇಲ್ಸ್ ಶಶಿಧರ್ ಕಾರಂತ್, ಉಪ್ಪಿನಂಗಡಿ ಮಾಂಡೋವಿ ಮೋಟಾರ್ಸ್ ನ ವರ್ಕ್ ಶಾಪ್ ಮ್ಯಾನೇಜರ್ ಚಂದ್ರಶೇಖರ ಸನಿಲ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯ ಸಂಯೋಜಕರಾದ ಪ್ರವೀಣ್, ಮಾಂಡೋವಿ ಮೋಟರ್ಸ್ ನ ಗ್ರಾಮೀಣ ಮಾರಾಟ ವಿಭಾಗ ದ ಅಸಿಸ್ಟೆಂಟ್ ಮ್ಯಾನೇಜರ್ ಸುರೇಶ್ ಬಿ ಜಿ ಉದ್ಘಾಟನೆ ಮಾಡಿದರು. ಉಪ್ಪಿನಂಗಡಿ ಮಾಂಡೋವಿ ಮೋಟರ್ಸ್ ಸೇಲ್ಸ್ ಟೀಮ್ ಲೀಡರ್ ಹರ್ಷ ರೈ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ