ಹಿಂದುಸ್ತಾನಿ ಗಾಯಕಿ ಡಾ. ನೀಲಾ ಎಂ ಕೂಡ್ಲಿ ಯವರಿಗೆ ಅವಳಿ ತಾಲೂಕ ಆಡಳಿತದಿಂದ ಸನ್ಮಾನ

Chandrashekhara Kulamarva
0


ಹುನಗುಂದ: ಪ್ರಸಿದ್ಧ ಹಿಂದುಸ್ತಾನಿ ಗಾಯಕಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ನೀಲಾ ಎಂ.ಕೊಡ್ಲಿ ಅವರನ್ನು ಹುನಗುಂದ-ಇಲಕಲ್ ತಾಲೂಕಾ ಆಡಳಿತದ ಪರವಾಗಿ ಇಲಕಲ್ಲಿನ ಅವರ ನಿವಾಸದಲ್ಲಿ ಇಂದು (ಫೆ7) ಗೌರವಿಸಲಾಯಿತು.


ಇದೇ ಸಂದರ್ಭದಲ್ಲಿ ಶಿರಸ್ತೆದಾರ ಶ್ರವಣ ಮುಂಡೇವಾಡಿ, ಹಿರಿಯ ಲೇಖಕ ಎಸ್ಕೆ ಕೊನೆಸಾಗರ, ಲೇಖಕ,  ಹಾಯ್ಕು ಕವಿ ಸಿದ್ದಲಿಂಗಪ್ಪ ಬೀಳಗಿ, ಹುನಗುಂದ ಸರ್ಕಾರಿ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಶರಣಪ್ಪ ಹೂಲಗೇರಿ, ಉಪನ್ಯಾಸಕ ವೀರಭದ್ರಯ್ಯ ಶಶಿಮಠ, ಶಿಕ್ಷಕ/ಗಾಯಕ ಮುತ್ತು ಬೀಳಗಿ, ಪ್ರಭು ಬನ್ನಿಗೋಳಮಠ, ಡಾ.ಎಂ.ಸಿ.ಕೊಡ್ಲಿ, ಅರುಣ ಕೊಡ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

Post a Comment

0 Comments
Post a Comment (0)
To Top