ಪಿಎಂ ಚೌಡಪ್ಪ, ಎಚ್. ರಮೇಶ್ ನೇತೃತ್ವದ ತಂಡಕ್ಕೆ ಜಯ
ಬೆಂಗಳೂರು: ಪ್ರತಿಷ್ಠಿತ ಕರ್ನಾಟಕ ಗೃಹ ನಿರ್ಮಾಣ ಸಹಕಾರ ಸಂಘ, ಪೀಣ್ಯ ಇದರ 2024-2029ರ ಅವಧಿಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಪಿಎಂ ಚೌಡಪ್ಪ , ಹಾಗು ಮಾಜಿ ಕಾರ್ಯದರ್ಶಿ ಎಚ್. ರಮೇಶ್ ನೇತೃತ್ವದ ತಂಡ ಭರ್ಜರಿ ಜಯ ಸಾಧಿಸಿದೆ.
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಈ ತಂಡದ ಎಲ್ಲಾ ಸದಸ್ಯರು ಪ್ರಚಂಡ ಬಹುಮತದಿಂದ ವಿಜಯ ಪತಾಕೆ ಹಾರಿಸಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಪಿಎಂ ಚೌಡಪ್ಪ , ಹಾಗೂ ಮಾಜಿ ಕಾರ್ಯದರ್ಶಿ ಎಚ್. ರಮೇಶ್ ನೇತೃತ್ವದ ತಂಡ ಈ ಹಿಂದೆ ಇದ್ದ ಆಡಳಿತ ಮಂಡಳಿಯ ವಿರುದ್ಧ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಬಿ. ರಂಗಣ್ಣ. ಪಿ.ಸಿ. ಈರಪ್ಪ. ನಾಗರಾಜ್ ಎಂ. ಕೆ. ಪುಟ್ಟರಂಗಸ್ವಾಮಿಗೌಡ. ಪಿ.ಎಂ. ಮಂಜುನಾಥ. ಡಿ.ಸಿ. ಮಂಜುನಾಥ. ಪೃಥ್ವಿ ಎಂ. ಸಿ.ಉಮಾದೇವಿ. ಎನ್. ಸೌಮ್ಯ. ನಾರಾಯಣಪ್ಪ ಮತ್ತು ಕೋದಂಡರಾಮು ಅವರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


