ದ.ಕ ಜಿಲ್ಲಾ ಮಟ್ಟದ ಶ್ರೀ ಭಗವದ್ಗೀತಾ ಸ್ಪರ್ಧೆಗಳ ಫಲಿತಾಂಶ

Upayuktha
0


ಉಜಿರೆ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ ಹಾಗೂ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಸಂಸ್ಕೃತ ಸಂಘ ಮತ್ತು ದ.ಕ ಜಿಲ್ಲಾ ಶ್ರೀ ಭಗವದ್ಗೀತಾ ಅಭಿಯಾನ ಸಮಿತಿಯ ಸಹಯೋಗದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ದ.ಕ ಜಿಲ್ಲಾ ಮಟ್ಟದ ಶ್ರೀ ಭಗವದ್ಗೀತಾ ಸ್ಪರ್ಧೆಗಳ ಫಲಿತಾಂಶ ಇಂತಿದೆ. 

   

1. ಭಾಷಣ ಸ್ಪರ್ಧೆ-

ಪ್ರಾಥಮಿಕ ವಿಭಾಗ:

ಪ್ರಥಮ - ವೈಷ್ಣವಿ ಕಡ್ಯಾ, ಶ್ರೀ ರಾಮ ಪ್ರೌಢ ಶಾಲೆ, ಕಲ್ಲಡ್ಕ.

ದ್ವಿತೀಯ- ಆರಾಧ್ಯ ಪಿ. ಜೋಶಿ, ಎಸ್.ಡಿ.ಎಂ ಆ.ಮಾ ಶಾಲೆ, ಧರ್ಮಸ್ಥಳ. 

ತೃತೀಯ- ಪ್ರೇರಣಾ ಶರ್ಮಾ, ಶಾರದಾ ವಿದ್ಯಾಲಯ, ಮಂಗಳೂರು.


ಪ್ರೌಢ ಶಾಲಾ ವಿಭಾಗ: 

ಪ್ರಥಮ- ಅದಿತಿ, ಶ್ರೀ ರಾಮ ಪ್ರೌಢ ಶಾಲೆ, ಕಲ್ಲಡ್ಕ.

ದ್ವಿತೀಯ- ವೈಷ್ಣವಿ, ವಿವೇಕಾನಂದ ಆ. ಮಾ. ಪ್ರೌಢಶಾಲೆ, ಪುತ್ತೂರು. 

ತೃತೀಯ- ಆದಿತ್ಯ ಆರ್. ಪಿ, ಎಕ್ಸಲೆಂಟ್ ಆ.ಮಾ. ಪ್ರೌಢಶಾಲೆ, ಮೂಡಬಿದ್ರೆ.


ಪದವಿಪೂರ್ವ ವಿಭಾಗ:

ಪ್ರಥಮ- ಅನಿಕೇತ್ ಉಡುಪ, ಎಸ್.ಡಿ.ಪಿ.ಟಿ  ಪ.ಪೂ ಕಾಲೇಜು, ಕಟೀಲು

ದ್ವಿತೀಯ- ಸುಮೇಧಾ ಗಾಂವ್ಕರ್‌, ಎಸ್.ಡಿ.ಎಂ. ಪ.ಪೂ ಕಾಲೇಜು, ಉಜಿರೆ. 

ತೃತೀಯ- ವಿಂಧ್ಯಾಶ್ರೀ, ಫಿಲೋಮಿನಾ ಪ.ಪೂ ಕಾಲೇಜು, ಪುತ್ತೂರು. 


2. ಭಗವದ್ಗೀತೆ ಕಂಠಪಾಠ ಸ್ಪರ್ಧೆ-

ಪ್ರಾಥಮಿಕ ವಿಭಾಗ: ಪ್ರಥಮ- ಓಂಕಾರ್‌ ಗೋಖಲೆ, ಸೈಂಟ್ ಫ್ರಾನ್ಸಿಸ್ ಶಾಲೆ, ಕೊಕ್ಕಡ. ದ್ವಿತೀಯ- ಶ್ರಾವಣಿ, ಶಾರದಾ ವಿದ್ಯಾಲಯ, ಮಂಗಳೂರು. ತೃತೀಯ - ದಿವ್ಯಾ ಭಟ್, ಶಾರದಾ ವಿದ್ಯಾಲಯ, ಮಂಗಳೂರು.


ಪ್ರೌಢಶಾಲಾ ವಿಭಾಗ: 

ಪ್ರಥಮ- ವಾಸವಿ, ಶ್ರೀ ರಾಮ ಪ್ರೌಢಶಾಲೆ, ಕಲ್ಲಡ್ಕ. ದ್ವಿತೀಯ- ತ್ರಿವೇಣಿ, ಎಸ್.ಡಿ.ಎಂ ಕ.ಮಾ.ಪ್ರೌ.ಶಾಲೆ, ಧರ್ಮಸ್ಥಳ.  

ತೃತೀಯ- ತನ್ವಿ.ಬಿ, ಶಾರದಾ ವಿದ್ಯಾಲಯ, ಮಂಗಳೂರು.


ಪದವಿಪೂರ್ವ ವಿಭಾಗ: 

ಪ್ರಥಮ- ದೀಪಾಲಿ, ಶಾರದಾ ಪ.ಪೂ ಕಾಲೇಜು, ಮಂಗಳೂರು. 

ದ್ವಿತೀಯ- ಅದಿತಿ, ಎಸ್.ಡಿ.ಎಂ ಪ.ಪೂ ಕಾಲೇಜು, ಉಜಿರೆ.

ತೃತೀಯ- ವಿಂಧ್ಯಾಶ್ರಿ,  ಫಿಲೋಮಿನಾ ಪ.ಪೂ ಕಾಲೇಜು, ಪುತ್ತೂರು. 



3. ರಸಪ್ರಶ್ನೆ ಸ್ಪರ್ಧೆ- 

ಪ್ರೌಢಶಾಲಾ ವಿಭಾಗ:

ಪ್ರಥಮ- ಶ್ರೀಪಾಲ್ ಹೊಸಬೆಟ್ಟು, ವಿದ್ಯಾದಾಯಿನಿ ಆ.ಮಾ. ಪ್ರೌಢಶಾಲೆ, ಸುರತ್ಕಲ್ ಹಾಗೂ ಚರಿತಾ ಎಂ ಎಸ್, ಶಾರದಾ ವಿದ್ಯಾನಿಕೇತನ ಆ ಮಾ ಪ್ರೌಢಶಾಲೆ, ಮಂಗಳೂರು.

ದ್ವಿತೀಯ- ಲಾಸ್ಯಾ ಉಡುಪ, ರೋಟರಿ ಕೇಂದ್ರೀಯ ಶಾಲೆ, ಮೂಡಬಿದ್ರೆ ಹಾಗೂ ಕೃತಿಕಾ ಎಂ, ಎಕ್ಸಲೆಂಟ್ ಆ.ಮಾ.ಪ್ರೌಢಶಾಲೆ, ಮೂಡಬಿದ್ರೆ. 

ತೃತೀಯ- ಚಿನ್ಮಯ ಕೆ., ಎಸ್.ಡಿ.ಎಂ ಆ.ಮಾ. ಪ್ರೌ.ಶಾಲೆ ಬೆಳ್ತಂಗಡಿ ಹಾಗೂ ಭವಿಷ್, ಎಸ್.ಡಿ.ಎಂ  ಕ.ಮಾ.ಪ್ರೌ.ಶಾಲೆ,  ಧರ್ಮಸ್ಥಳ. 


ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ವಿಜೇತ ಬಹುಮಾನಿತರು ಡಿ.22 ರಂದು ಬೆಳಗಾವಿಯಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ ಎಂದು ಸ್ಪರ್ಧಾ ಕಾರ್ಯಕ್ರಮದ ಸಂಯೋಜಕರಾದ ಡಾ.ಮಧುಕೇಶ್ವರ ಶಾಸ್ತ್ರೀ ಹಾಗೂ ಸಂಚಾಲಕರಾದ ಡಾ. ಶ್ರೀಧರ ಭಟ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top