ಬೆಳ್ತಂಗಡಿ ತಾಲೂಕು ಮಟ್ಟದ ಕ್ರೀಡಾಕೂಟ: ನಡ ಸರಕಾರಿ ಪ.ಪೂ. ಕಾಲೇಜಿನಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆ

Upayuktha
0


ಬೆಳ್ತಂಗಡಿ: ಎಸ್.ಡಿ.ಎಂ. ಕಾಲೇಜು ಉಜಿರೆ ಇಲ್ಲಿ ನ.2ರಂದು ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಡ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆಗೈದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

1) ಅಕ್ಷಯ್- ಜ್ಯಾವಲಿನ್ ತ್ರೋ- ಪ್ರಥಮ

2) ಕಿಶನ್- ಜ್ಯಾವಲಿನ್ ತ್ರೋ - ದ್ವಿತೀಯ

3) ನಿಖಿತಾ- ಉದ್ದ ಜಿಗಿತ - ಪ್ರಥಮ, 

ಟ್ರಿಪಲ್ ಜಂಪ್ ಪ್ರಥಮ


4) ಲಾವಣ್ಯ - 400 ಮೀ. ಓಟ & ಉದ್ದ ಜಿಗಿತ- ದ್ವಿತೀಯ

5) 4 × 400 ಮೀ. ರಿಲೇ- ಪ್ರಥಮ- ಸೌಮ್ಯ, ಸುದೀಕ್ಷಾ, ಯಕ್ಷಿತಾ, ನಿಖಿತಾ



ಉಳಿದಂತೆ 200 ಮೀ. ಓಟದಲ್ಲಿ ರಾಕೇಶ್, 100 ಮೀ. ಓಟದಲ್ಲಿ ನಿಕ್ಷಿತಾ, 1500 ಮೀ. ಓಟದಲ್ಲಿ ಸೌಮ್ಯ, 800 ಮೀ. ಓಟ ಹಾಗೂ 3 ಕಿ. ಮೀ. ವೇಗ ನಡಿಗೆಯಲ್ಲಿ ಸುದೀಕ್ಷಾ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 4×100 ಮೀ. ರಿಲೇಯಲ್ಲಿ ನಿಕ್ಷಿತಾ, ಸೌಮ್ಯ, ಲಾವಣ್ಯ, ಸುಪ್ರೀತಾ ದ್ವಿತೀಯ ಸ್ಥಾನವನ್ನು ಗಳಿಸಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.


ಇವರೆಲ್ಲರಿಗೂ ಕಾಲೇಜಿನ ಪ್ರಾಧ್ಯಾಪಕ ವೃಂದ ಅಭಿನಂದನೆ ಸಲ್ಲಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top