ಕಾಯುತ್ತಿರುವೆ..
ನಿನ್ನ ಫೋನ್ ಕರೆಗಾಗಿ..
ಬೇರೆ ಬೇರೆ ಫೋನ್ ಕರೆ ಬರುತ್ತಿದ್ದರು
ನಿನ್ನ ಫೋನ್ ಏಕೆ ಬರಲ್ಲಿಲ ಗೆಳಯ
ನಾ ಕಾಯುತ್ತಿರುವೆ ನಿನಗಾಗಿ
ನಾ ನಿನ್ನ ಪ್ರೀತಿಸುವೆ ಗೆಳಯ
ಬರಿ ಮಾತಿನಿಂದ ಹೇಳಲ್ಲಿಲ
ನನ್ನ ಹೃದಯದಿಂದ ಹೇಳವೇ...
ನಾ ನಿನ್ನ ಪ್ರೀತಿಸುವೆ ಗೆಳಯ
ಈ ಎದೆಯಾಳದಿಂದ ಬಂದ ನಲ್ಲೆಯ ನುಡಿ
ನಾ ನಿನ್ನ ಪ್ರೀತಿಸುವೆ ಎದೆಂದಿಗೂ ಗೆಳಯ
ಮುಂಜಾನೆಯ ಸೂರ್ಯನ ಬೆಳಕಿನ ಕಿರಣಗಳಲೂ
ಬಿಸಿ ಬಿಸಿ ಕಾಫಿಯ ಚಹದಲೂ
ನಿನ್ನದೆ ನೇನಪಾಗುತ್ತಿದೆಯಾ ಗೆಳಯ
ಮನೆಯ ಅಂಗಳದ ತೋಟದಲೂ
ಗರಿಕೆಯ ಹುಲ್ಲಿಗೆ ಇಬ್ಬನಿ ಮುತ್ತಿಟ್ಟಂತೆ
ನಾ ನಿನ್ನನ್ನು ನೋಡುವ ಆಸೆಯಂತೆ
ನೀ ಎಲ್ಲಿರುವೆ ಗೆಳಯ ಬಾ ಬೇಗನೇ
ನನ್ನ ನಿನ್ನ ಜೀವನದ ಪ್ರೀತಿ
ಬಾ ಬೇಗನೇ ಗೆಳಯ
ಈ ಪ್ರೀತಿಯ ಅಂಗಳದಲ್ಲಿ
ನೀ ಕೃಷ್ಣ ನಾ ರಾಧೆಯಾಗಿ
ಆಡೋಣ ಬಾರೋ ವನದಲ್ಲಿ ಕಣ್ಣ ಮುಚ್ಚಾಲೆ
ಆಲದ ಮರದದ್ದಿಯಲ್ಲಿ ತೂಗುಯ್ಯಾಲೇ
ಸಮುದ್ರದ ನೀರಲ್ಲಿ ಕುಣ್ಣಿಡಾದ್ದಿ
ಮರಳಲ್ಲಿ ಇಬ್ಬರು ಸೇರಿ ಪ್ರೀತಿಯಮನೆ ಕಟ್ಟೊನ
ನನ್ನ ಜೊತೆಯಲ್ಲಿ ಬಾಳುವ ನೀ
ನನ್ನಗಾಗಿಯ್ ಹುಟ್ಟಿದೇಯಾ ಗೆಳಯ.
-✍️ ವಿ.ಎಂ.ಎಸ್.ಗೋಪಿ
ಲೇಖಕರು, ಸಾಹಿತಿಗಳು, ಬೆಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ