ಅ.12 ರಂದು ದಾಸಗಾನ ವೈಭವ

Upayuktha
0


ಬೆಂಗಳೂರು :
ಪವಮಾನಪುರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಅಕ್ಟೋಬರ್ 12 ಗುರುವಾರ ಸಂಜೆ 7-00 ಗಂಟೆಗೆ "ದಾಸಗಾನ ವೈಭವ" ಕಾರ್ಯಕ್ರಮ ನಡೆಯಲಿದೆ.



ಈ ಕಾರ್ಯಕ್ರಮದಲ್ಲಿ ಸುಶ್ರಾವ್ಯ ಆಚಾರ್ಯ (ಗಾಯನ), ಶ್ರೀ ಎಸ್. ಶಶಿಧರ್ (ಪಿಟೀಲು), ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ) ನುಡಿಸಲಿದ್ದಾರೆ. 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top