ಬೆಂಗಳೂರು: ಹರಕೆ ಹನುಮ ದೇವಸ್ಥಾನದ ವತಿಯಿಂದ ಅಕ್ಟೋಬರ್ 7 ರಂದು ಶನಿವಾರ ಸಂಜೆ 6-00 ಗಂಟೆಗೆ ಪ್ರತೀಕ್ಷಾ ಜಿ. ರಾವ್ ಇವರಿಂದ "ಸಂಗೀತ ಕಾರ್ಯಕ್ರಮ" ನಡೆಯಲಿದೆ. ವಾದ್ಯ ಸಹಕಾರ : ಅಮಿತ್ ಶರ್ಮಾ ಕೀ-ಬೋರ್ಡ್, (ತಬಲಾ) ಗೋಪಾಲ್ ಗುಡುಬಂಡೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ