ಅ.15 ರಂದು ಬೆಂಗಳೂರಿನಲ್ಲಿ ಪೌರಾಣಿಕ ನಾಟಕ

Upayuktha
0


ಬೆಂಗಳೂರು: ಗಂಧರ್ವ ಸಾಂಸ್ಕøತಿಕ ಕಲಾವೇದಿಕೆ (ರಿ) ವತಿಯಿಂದ ಶ್ರೀ ರಾಮಾಂಜನೇಯ ಕಲಾ ಸಂಘ ಅಭಿನಯಿಸುವ ಶ್ರೀಕೃಷ್ಣ ಸಂಧಾನ ಎಂಬ ಪೌರಾಣಿಕ ನಾಟಕವು ಅ.15 ಭಾನುವಾರದಂದು ಬೆಳಿಗ್ಗೆ 9.30ಕ್ಕೆ ರವೀಂದ್ರ ಕಲಾಕ್ಷೇತ್ರ ಜೆ.ಸಿ.ರಸ್ತೆ, ಬೆಂಗಳೂರಿನಲ್ಲಿ ನಡೆಯಲಿದೆ. 



ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ನಾರಾಯಣಮೂರ್ತಿ ಕೆಂಗೇರಿ, ರಂಗ ಸಂಘಟಕರಾದ ಜಿ.ಪಿ.ಒ.ಚಂದ್ರಶೇಖರ್, ಬಿ.ಎಸ್.ಎನ್.ಎಲ್ ಚಿಕ್ಕಣ್ಣ, ರಂಗಭೂಮಿ ಕಲಾವಿದರಾದ ಮಾಯಣ್ಣ, ಕೆ.ಎಸ್.ಡಿ.ಎಲ್ ಹನುಮಂತರಾಜು ಭಾಗವಹಿಸಲಿದ್ದಾರೆ. 

Post a Comment

0 Comments
Post a Comment (0)
To Top