ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷರಾಗಿ ಚಂದ್ರಕಾಂತ್ ಕೆ. ಎನ್. ಆಯ್ಕೆ

Upayuktha
0


ಉಡುಪಿ: ಬ್ರಾಹ್ಮಿ ಸಭಾ ಭವನದಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ 2023- 24ನೇ ಸಾಲಿಗೆ ಅಧ್ಯಕ್ಷರಾಗಿ ಚಂದ್ರಕಾಂತ್ ಕೆ.ಎನ್. ರವರು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.


ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಭಟ್ ಪಣಿಯಾಡಿ, ಮತ್ತು ಕೋಶಾಧಿಕಾರಿಯಾಗಿ ಕುಮಾರ ಸ್ವಾಮಿ ಉಡುಪ ಆಯ್ಕೆಯಾಗಿರುತ್ತಾರೆ.  ಇನ್ನು ಉಳಿದ ಪದಾಧಿಕಾರಿಗಳ ವಿವರ ಈ ರೀತಿ ಇದೆ.


ನಿಕಟಪೂರ್ವಾಧ್ಯಕ್ಷರು: ಚೈತನ್ಯ ಎಂ.ಜಿ.

ಉಪಾಧ್ಯಕ್ಷರುಗಳು: ಕೆ. ರಘುಪತಿ ರಾವ್, ಪ್ರವೀಣ್ ಉಪಾಧ್ಯ, ರವಿಪ್ರಕಾಶ್ ಅಂಬಲಪಾಡಿ, ರಾಜೇಂದ್ರ ಪ್ರಸಾದ್, ಜನಾರ್ಧನ ಭಟ್, ವೈ. ಮಂಜುನಾಥ ರಾವ್, ರಮೇಶ ರಾವ್, ವಸುಧ ಕೃಷ್ಣ ರಾಜ್, ಪೂರ್ಣಿಮಾ ಜನಾರ್ಧನ್. 

ಜೊತೆ ಕಾರ್ಯದರ್ಶಿಗಳು: ಪ್ರಕಾಶ್ ಹೆಬ್ಬಾರ್, ರಾಜ ಗೋಪಾಲ್ ಭಟ್ ಖಂಡಿಗೆ, ಮುರಳಿ ಅಡಿಗ. ಜೊತೆ ಕೋಶಾಧಿಕಾರಿ: ಹರಿಪ್ರಸಾದ್ ಕೆ.


ಸಂಘಟನಾ ಕಾರ್ಯದರ್ಶಿಗಳು: ನಾಗರಾಜ ಭಟ್ ಕರಂಬಳ್ಳಿ, ಜನಾರ್ಧನ್ ಭಟ್ ಬೈಲೂರು, ರವಿರಾಜ್ ರಾವ್,  ದೇವಿಕ ಅಡಿಗ.


ಸಾಂಸ್ಕೃತಿಕ ಕಾರ್ಯದರ್ಶಿಗಳು: ಪದ್ಮಲತಾ ವಿಷ್ಣು, ರವೀಂದ್ರ ಆಚಾರ್ಯ, ದಿವ್ಯಾ ವಿ. ಪ್ರಸಾದ್, ಗುರುಪ್ರಸಾದ್ ಎ., ಸುಮಿತ್ರಾ ಕೆರೆಮಠ, ಗಾಯತ್ರಿ ಅಂಬಾಗಿಲು.


ಕ್ರೀಡಾ ಕಾರ್ಯದರ್ಶಿಗಳು: ರಮೇಶ್ ತೀರ್ಥಹಳ್ಳಿ, ಅಮಿತಾ ಕ್ರಮಾಧಾರಿ, ಧಾರ್ಮಿಕ ಕಾರ್ಯದರ್ಶಿಯಾಗಿ ರಮೇಶ್ ಭಟ್ ಮೂಡು ಬೆಟ್ಟು., 

ಉಸ್ತುವಾರಿ ಕಾರ್ಯದರ್ಶಿಗಳಾಗಿ 'ಸುರೇಶ್ ಕಾರಂತ್, ವಿವೇಕಾನಂದ ಎನ್.  ಸುಮನಾ ಕಕ್ಕುಂಜೆ, ವಿಜಯಾ ರವಿ ಪ್ರಕಾಶ್, ಸುನೀತಾ ಆಯ್ಕೆಯಾಗಿದ್ದಾರೆ.


ವಾರ್ತಾ ಮತ್ತು ಪ್ರಚಾರ ಕಾರ್ಯದರ್ಶಿಗಳು: ಜನಾರ್ಧನ್ ಕೊಡವೂರು, ಮೋಹನ್ ಉಡುಪ ಹಂದಾಡಿ, ಕಿರಣ ಮಂಜನಬೈಲ್, ರಂಗನಾಥ ಸರಳಾಯ. 

ಗೌರವ ಸಲಹೆಗಾರರು: ವಿಜಯ ರಾಘವ ರಾವ್, ಮುರಳೀಧರ ತಂತ್ರಿ, ಎಂ.ಎಸ್. ವಿಷ್ಣು, ಶಶಿಧರ ಭಟ್, ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ರಾಘವೇಂದ್ರ ಸಾಮಗ, ನಾರಾಯಣ ರಾವ್ ಪಡುಬಿದ್ರೆ, ರಂಜನ್ ಕಲ್ಕೂರ್, ಕೆ.ಎಂ. ಉಡುಪ ನೀಲಾವರ, ನಾಗರಾಜ ತಂತ್ರಿ, ಭಾಸ್ಕರ್ ರಾವ್ ಕಿದಿಯೂರು, ವಿಷ್ಣು ಪ್ರಸಾದ್ ಪಾಡಿಗಾರು, ಕೆ. ಎಸ್. ಪದ್ಮನಾಭ ಭಟ್, ನಾರಾಯಣ ದಾಸ್ ಉಡುಪ, ವಾದಿರಾಜ ಭಟ್.


ಸಮಿತಿಯ ಸದಸ್ಯರಾಗಿ ಆಶಾ ರಘುಪತಿ ರಾವ್, ಕೇಶವ ರಾವ್, ರಮಾಕಾಂತ ಭಟ್, ಭಾರತಿ ಕೇಶವ ರಾವ್, ನಾರಾಯಣ ಭಟ್, ಜ್ಯೋತಿಲಕ್ಷ್ಮಿ ಬೈಲೂರು, ಗಾಯತ್ರಿ ಭಟ್, ಸವಿತಾ ಶಶಿಧರ್ ಭಟ್, ರಂಗನಾಥ್ ಸಾಮಗ, ಉಮೇಶ್ ರಾವ್, ಶ್ರೀಪತಿ ಉಪಾಧ್ಯಾಯ, ದಿನೇಶ್ ಕಲ್ಯಾಣಿ, ನಳಿನಿ ಪ್ರದೀಪ್ ರಾವ್, ಕವಿತಾ ಲಕ್ಷ್ಮೀನಾರಾಯಣ್, ನಾರಾಯಣ ಮಡಿ ಆಯ್ಕೆಯಾಗಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top