ವರಮಹಾಲಕ್ಷ್ಮಿ ಹಬ್ಬ: ರಾಜ್ಯಮಟ್ಟದ ಭಕ್ತಿಗೀತೆ ಸ್ಪರ್ಧೆ

Upayuktha
0


ಹಾಸನ: ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಹಾಗೂ  2ಕನ್ನಡ  ಟಿವಿ‌ಯ  ಸಹಯೋಗದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಆನ್‌ಲೈನ್‌ ಭಕ್ತಿ ಗೀತೆಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 


ಭಕ್ತಿಗೀತೆಗಳ  ಕಾರ್ಯಕ್ರಮ ಆ.24ರಂದು ಗುರುವಾರ ಸಾಯಂಕಾಲ 5 ಗಂಟೆಗೆ ನಡೆಸಲಾಗುವುದು. ಆದ್ದರಿಂದ ಕವಿಗಳು ಅಂದಿನ ಕವಿಗೋಷ್ಠಿಗೆ  ಮುಂಚಿತವಾಗಿ ಹೆಸರನ್ನು ನೋಂದಾಯಿಸಿ ಸ್ವರಚಿತ ಭಕ್ತಿಗೀತೆಗಳನ್ನು ಕಳಿಸಬೇಕಾಗುತ್ತದೆ. ಆ.22ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಗೆ ಮುಂಚಿತವಾಗಿ ಕವಿಗಳು ನೋಂದಾಯಿಸಿಕೊಂಡು 9108716327 ಈ ಸಂಪರ್ಕ ಸಂಖ್ಯೆಗೆ ತಮ್ಮ ರಚನೆಗಳನ್ನು ಕಳಿಸಬೇಕಾಗಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ಅವರು ಕೋರಿದ್ದಾರೆ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top