ತುಳುಕೂಟ ಕುಡ್ಲದಿಂದ ತುಳು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ

Chandrashekhara Kulamarva
0

ಮಂಗಳೂರು: ತುಳುಕೂಟ ಸಂಘಟನೆಯ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತುಳು ಮಾತೃ ಭಾಷೆಯನ್ನಾಡುವ ಅವಿಭಜಿತ ದಕ ಜಿಲ್ಲೆಯ ಮೂವರು ಪ್ರತಿಭಾನ್ವಿತರಿಗೆ ತುಳುಕೂಟ (ರಿ) ಸಂಸ್ಥೆ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮವನ್ನು ಸರಕಾರಿ ಪ್ರೌಢ ಶಾಲೆ, ಕೊಡ್ಮಾಣ್ ನಲ್ಲಿ ಇದೇ ಬರುವ ಆಗಸ್ಟ್ ತಿಂಗಳ 19ನೇ ಶನಿವಾರ ಬೆಳಿಗ್ಗೆ 9:30ಕ್ಕೆ ನಡೆಸಲಿದೆ. ಎ೦ದು ತುಳುಕೂಟದ ಅಧ್ಯಕ್ಷ ಬಿ. ದಾಮೋದರ ನಿಸರ್ಗ ಹಾಗೂ ಪ್ರ. ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಯ್ಕೆಯಾದ ವಿದ್ಯಾರ್ಥಿಗಳು: ಸುಭಿಕ್ಷಾ (612 -sslc... ಕೊಡ್ಮಾಣ್ ಸರಕಾರಿ ಪ್ರೌಢಶಾಲೆ)

ಗಗನ್ ಜೆ. ಸುವರ್ಣ (ಪಿಯುಸಿ - 588. ಪೂರ್ಣಪ್ರಜ್ಞಾ ಪಿಯು ಕಾಲೇಜು ಉಡುಪಿ)

ಮಾನಸ್. ಎಸ್. (ಪಿಯುಸಿ - 588 ... ಕೆನರಾ ಪಿಯು ಕಾಲೇಜ್ ಮಂಗಳೂರು)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   


Post a Comment

0 Comments
Post a Comment (0)
To Top