ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ
ಅಕ್ಷಾಂಶ 13:52:18
ರೇಖಾಂಶ 75:04:23
==================
ದಿನಾಂಕ 30/07/2023
ಶಾಲಿವಾಹನ ಶಕೆ ೧೯೪೬
ಶೋಭಕೃತ್ ಸಂವತ್ಸರ
ದಕ್ಷಿಣಾಯನ
ವರ್ಷ ಋತು
ಕರ್ಕ ೧೩
ಪುಷ್ಯ ಮಹಾನಕ್ಷತ್ರ. (೩೮-೪೫)
ಅಧಿಕಶ್ರಾವಣ ಮಾಸ
ಶುಕ್ಲ ಪಕ್ಷ
ರವಿವಾರ (ಭಾನು)
ದ್ವಾದಶೀ / ತ್ರಯೋದಶೀ ತಿಥಿ (07-05am / 05-27am)
ಮೂಲಾ ನಕ್ಷತ್ರ (07-51pm)
ವೈಧೃತಿ ಯೋಗ (೫೦-೪೯)
ಬಾಲವ ಕರಣ (೦೧-೫೮)
ಸೂರ್ಯೋದಯ - 06-17am
ಸೂರ್ಯಾಸ್ತ - 06-55pm
@ಪಕ್ಷಪ್ರದೋಷಃ
ರಾಹು ಕಾಲ
05:26pm - 07:02pm ಅಶುಭ
ಯಮಘಂಡ ಕಾಲ
12:39pm - 02:15pm ಅಶುಭ
ಗುಳಿಕ ಕಾಲ
03:50pm - 05:26pm
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ