ಮಂಗಳೂರು: ದೈವಜ್ಞ ಯುವಕ ಮಂಡಳಿ ಮಂಗಳೂರು ಇದರ ವತಿಯಿಂದ ಭಾನುವಾರ ಸುಮಾರು 30 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಬಿ ಎನ್ ರವೀಂದ್ರ, ಕೆ ಸುಧಾಕರ್ ಶೇಟ್, ಬಿ. ಶ್ರೀಪಾದ ರಾಯ್ಕರ್, ಪುಷ್ಪ ಕೆ. ಶೇಟ್, ಎಂ. ಅಶೋಕ್ ಶೇಟ್ ಯುವಕ ಮಂಡಳಿ ಅಧ್ಯಕ್ಷ ಕೆ.ಎನ್ ಮಂಜುನಾಥ್ ಶೆಟ್, ಸೆಕ್ರೆಟರಿ ವಿನೋದ್ ಶೇಟ್, ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ ಶೆಟ್ಟಿ ಸೆಕ್ರೆಟರಿ ಪಿ.ಎಚ್.ಎಫ್ ರವಿ ಜಲಾನ್ ಸಾಯಿ ರಾವ್, ಡಾಕ್ಟರ್ ದೇವದಾಸ್, ರಾಜೇಂದ್ರ ಕುಮಾರ್ ಶೇಟ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ