ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ದಂತ ವಿಜ್ಞಾನ ವಿಭಾಗದ ಪದವಿ ಪ್ರಧಾನ ಸಮಾರಂಭ ನಾಳೆ(ಮೇ 20)ರಂದು ಸುರತ್ಕಲ್‌ನ ಮುಕ್ಕಾ ಕ್ಯಾಂಪಾಸ್‌ನಲ್ಲಿ ಬೆಳಿಗ್ಗೆ 9.30ಕ್ಕೆ ನಡೆಯಲಿದೆ.
ಇದರ ಅಧ್ಯಕ್ಷತೆಯನ್ನು ಡಾ.ಸಿಎ. ರಾಘವೇಂದ್ರರಾವ್ ವಹಿಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ