ಈ ಪುಟಾಣಿಗೆ ನೆರವಾಗುವಿರಾ?

Upayuktha
0

ಸುಳ್ಯ: ಸುಳ್ಯ ತಾಲೂಕು ಹರಿಹರಪಲ್ಲತಡ್ಕ ಗ್ರಾಮದ ಶ್ರೀ ವಸಂತ ಬಿನ್ ಮುದರ ಮುಗೇರ ಇವರ ಮಗಳಾದ ಕುಮಾರಿ ಅನನ್ಯ ಬಿ.ವಿ (8ವರ್ಷ) ಅನಾರೋಗ್ಯಕ್ಕೆ ತುತ್ತಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಬ್ಲಡ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವುದು ದೃಢಪಟ್ಟಿದೆ.


ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆದು 8ಲಕ್ಷ ಖರ್ಚಾಗಿರುತ್ತದೆ.ಮಗುವಿನ  ಕೆಮೋ ಥೆರೆಪಿ ಮಾಡಲು ಹಣವಿಲ್ಲದೆ ತುಂಬಾ ಕಷ್ಟದಲ್ಲಿ ಇರುತ್ತಾರೆ.ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿರುವ ಇವರ ಮಗುವಿನ ಹೆಚ್ಚಿನ ಚಿಕಿತ್ಸೆ ಗಾಗಿ ದಾನಿಗಳಾದ ತಾವೆಲ್ಲರು ತಮ್ಮ ಕೈಲಾದಷ್ಟು ಧನ ಸಹಾಯ ನೀಡಬೇಕಾಗಿ ನಿಮ್ಮೆಲ್ಲರ ಜೋತೆ ಮನವಿ.


ನೆರವು ನೀಡಲು ಇಚ್ಚಿಸುವ ದಾನಿಗಳು

ಮಗುವಿನ ತಾಯಿಯ ಖಾತೆಗೆ ಜಮಾ ಮಾಡಿ..

 SEETHU .H A

 Bank : SBI Bank

 Branch: SUBRAMANYA

 IFSC Code: SBIN0040951

 Account No: 39689969132


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top