ಮಾ.26: ಮೈತ್ರೀ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನದಿಂದ ಸಂಸ್ಕೃತ ಯುವಜನೋತ್ಸವ

Upayuktha
0



ಬೆಂಗಳೂರು: ಮೈತ್ರೀ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್ ಪ್ರಸ್ತುತಪಡಿಸುವ ಸಂಸ್ಕೃತ-ಯುವಜನೋತ್ಸವ- ಒಂದು ದಿನದ ಕಾರ್ಯಾಗಾರ ಮಾರ್ಚ್‌ 26ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಮಲ್ಲೇಶ್ವರಮ್‌ನ ಎಂಇಎಸ್‌ ಕಾಲೇಜಿನ ಕಲಾವೇದಿ ಸಭಾಂಗಣಗದಲ್ಲಿ ನಡೆಯಲಿದೆ.


ಇದೇ ಸಂದರ್ಭದಲ್ಲಿ ಸಂಸ್ಕೃತ, ಸಂಸ್ಕೃತಿ, ಸಂಸ್ಕಾರಗಳಿಗೆ ಸಂಬಂಧಿಸಿದ ಕೃತಿಗಳ ಪುಸ್ತಕ ಲೋಕಾರ್ಪಣೆ, ಪುಸ್ತಕ ಪ್ರದರ್ಶಿನೀ, ವಿವಿಧ ಕಲಾವಿದದಿಂದ ಸುಮಧುರ ಸಂಸ್ಕೃತ ಭಾವಗೀತೆಗಳ ಪ್ರಸ್ತುತಿ ಸಾಮರಸ್ಯಮ್-ಸಂಸ್ಕೃತ ಸಂಗೀತಯಾನ ಹಾಗೂ ಸಂಸ್ಕೃತ ಕ್ಷೇತ್ರದಲ್ಲಿ ಸಾಧನೆಗೈದ ವಿದ್ವಾಂಸರಿಗೆ ಅಭಿನಂದನೆ- ವಿದ್ವದಭಿವಂದನಮ್ ಕೂಡ ನಡೆಯಲಿದೆ.


ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತರು ಹೆಚ್ಚಿನ ವಿವರಗಳಿಗಾಗಿ 9740855248 ಸಂಖ್ಯೆಗೆ ವಾಟ್ಸಪ್‌ ಮೂಲಕ ಹೆಸರು ಕಳುಹಿಸಲು ಕೋರಲಾಗಿದೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top