ನೃತ್ಯ ದಿಶಾ ಟ್ರಸ್ಟ್ ಮಕ್ಕಳಿಂದ ನೃತ್ಯ ಪ್ರದರ್ಶನ

Upayuktha
0

ಬೆಂಗಳೂರು: ನೃತ್ಯ ದಿಶಾ ಟ್ರಸ್ಟ್ (ರಿ) ಸಂಸ್ಥಾಪಕರಾದ ಗುರು ಶ್ರೀಮತಿ ದರ್ಶಿನಿ ಮಂಜುನಾಥ್ ರವರು ಭಾನುವಾರ ಸ್ವಾವಲಂಬಿ ಅನಾಥ ಹೆಣ್ಣು ಮಕ್ಕಳ ಆಶ್ರಮದಲ್ಲಿ ವಿನೂತನವಾದ ಕಾರ್ಯಕ್ರಮ ಆಯೋಜಿಸಿ ತಮ್ಮ ಶಿಷ್ಯರೊಂದಿಗೆ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಅಲ್ಲದೆ ಪೂರ್ತಿದಿನದ ಊಟ, ಹಣ್ಣು, ಸ್ಕೂಲ್ ಬ್ಯಾಗ್ ಉಚಿತವಾಗಿ ಕೊಟ್ಟು  ನೃತ್ಯ ದಿಶಾ ಸಂಸ್ಥೆ ಸಮಾಜಕ್ಕೆ ಮಾದರಿಯಾಗಿದೆ.


ಸಂಸ್ಥೆಯ ವಿದ್ಯಾರ್ಥಿಗಳಾದ ಖುಷಿ, ಸೂಹನಿ, ಶ್ರಾವಣಿ, ಅಕ್ಷರ, ದಶಮಿ, ಸಾನ್ವಿ, ಅಪೂರ್ವ, ಶ್ರದ್ಧಾ, ಪ್ರಿಯದರ್ಶಿನಿ, ಹನ್ಸಿಕಾ, ಜಯಶ್ರೀ, ಕೀರ್ತನ, ಮನಿಷಾ ನೃತ್ಯ ಕಾರ್ಯಕ್ರಮ ಭಾಗವಹಿಸಿದ್ದರು.


Post a Comment

0 Comments
Post a Comment (0)
To Top