ಬೆಂಗಳೂರು: ಸುಸ್ವರಾಲಯ ಸಂಗೀತ ವಿದ್ಯಾಲಯದ ವತಿಯಿಂದ ಶಿವರಾತ್ರಿ ಪ್ರಯುಕ್ತ ಫೆಬ್ರವರಿ 18 ಶನಿವಾರ ಸಂಜೆ 6-00 ಗಂಟೆಗೆ ಕಲಾಂಬಿಕ ಸಹೋದರಿಯರಾದ ವಿ|| ಶ್ರೀಮತಿ ಅಂಬಿಕಾ ಜಿ. ದತ್ ಮತ್ತು ವಿ|| ಕು|| ಕಲಾಧರಿ ಭವಾನಿರವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಿದೆ.
ವಿ|| ಶ್ರೀಮತಿ ಪ್ರೇಮಾ ವಿವೇಕ್ (ಪಿಟೀಲು), ವಿ|| ಡಾ|| ಸಿ.ಎ. ಗುರುದತ್ (ಮೃದಂಗ), ವಿ|| ಶ್ರೀ ಎನ್.ಎಸ್. ಕೃಷ್ಣಪ್ರಸಾದ್ (ಘಟಂ)
ಸ್ಥಳ : ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ, ನೀರಿನ ಟ್ಯಾಂಕ್ ಹತ್ತಿರ, ಕುಮಾರಸ್ವಾಮಿ ಬಡಾವಣೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


