ಮಂಗಳೂರು: ಮೆಸ್ಕಾಂ ಮಣ್ಣಗುಡ್ಡ ಉಪವಿಭಾಗದಲ್ಲಿ ನವೆಂಬರ್ 1ನೇ ತಾರೀಖು ಕನ್ನಡ ರಾಜ್ಯೋತ್ಸವ ಹಾಗೂ ಲೇಡಿಹಿಲ್ ವೃತ್ತದವರೆಗೆ ಬೈಕ್ ಜಾತ ವಿಜೃಂಭಣೆಯಿಂದ ನಡೆಯಿತು.
ಉಪವಿಭಾಗಾಧಿಕಾರಿ ಶ್ರೀಮತಿ ಶಿಲ್ಪಾ ಶೆಟ್ಟಿ, ಶಾಖಾಧಿಕಾರಿಗಳಾದ ಸುಬ್ರಹ್ಮಣ್ಯ, ನವೀನ್ ಕುಮಾರ್, ವಿನೋದ್, ಮಂಜುನಾಥ್, ಕಾವ್ಯ, ಕರಿಬಸಪ್ಪ, ಚನ್ನೇಶ್ ಹಾಗೂ ಎಲ್ಲಾ ಸಿಬ್ಬಂದಿ, ನೌಕರರು ಭಾಗವಹಿಸಿ ರಾಜ್ಯೋತ್ಸವವನ್ನು ಯಶಸ್ವಿಯಾಗಿ ಆಚರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ