ಶ್ರೀನಿವಾಸ್ ಮಹಾವಿದ್ಯಾಲಯ: ನರ್ಸಿಂಗ್ ಕೋರ್ಸ್ ಪ್ರವೇಶ ಮಾಹಿತಿ ಕಾರ್ಯಕ್ರಮ

Upayuktha
0

ಮಂಗಳೂರು: ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಯನ್ಸಸ್ ಮತ್ತು ಎ. ಶ್ಯಾಮ ರಾವ್ ನರ್ಸಿಂಗ್ ಸ್ಕೂಲ್, ವಳಚ್ಚಿಲ್ ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ 20/10/2022ರಂದು 20ನೇ ಬಿ.ಎಸ್ಸಿ ನರ್ಸಿಂಗ್ ಮತ್ತು 18ನೇ ಜಿ.ಎನ್.ಎಂ. ನರ್ಸಿಂಗ್ ಕೋರ್ಸ್ ಪ್ರವೇಶ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.


ಡಾ. ಸಿ.ಎ ಎ. ರಾಘವೇಂದ್ರ ರಾವ್ ಕುಲಾಧಿಪತಿಗಳು, ಶ್ರೀನಿವಾಸ್ ಮಹಾವಿದ್ಯಾಲಯ ಮತ್ತು ಅಧ್ಯಕ್ಷರು ಎ.ಶ್ಯಾಮ ರಾವ್ ಫೌಂಡೇಶನ್, ಮಂಗಳೂರು, ಸಮಾರಂಭಕ್ಕೆ ಚಾಲನೆ ನೀಡಿದರು.


ಡಾ. ಎ. ಶ್ರೀನಿವಾಸ ರಾವ್ ಉಪಕುಲಾಧಿಪತಿಗಳು, ಶ್ರೀನಿವಾಸ್ ಮಹಾವಿದ್ಯಾಲಯ ಮತ್ತು ಉಪಾಧ್ಯಾಕ್ಷರು ಎ.ಶ್ಯಾಮ ರಾವ್ ಫೌಂಡೇಶನ್, ಮಂಗಳೂರು, ಶ್ರೀಮತಿ ವಿಜಯಲಕ್ಷಿö್ಮ ಆರ್. ರಾವ್ ಟ್ರಸ್ಟ್ ಸದಸ್ಯರು ಆಡಳಿತ ಮಂಡಳಿ, ಎ.ಶ್ಯಾಮ ರಾವ್ ಫೌಂಡೇಶನ್ ಮತ್ತು ಶ್ರೀನಿವಾಸ್ ಮಹಾವಿದ್ಯಾಲಯ, ಮಂಗಳೂರು, ಪ್ರೊ. ಇಡಿ. ಶ್ರೀಮತಿ ಎ ಮಿತ್ರ ಎಸ್ ರಾವ್, ಕಾರ್ಯದರ್ಶಿಗಳು ಎ.ಶ್ಯಾಮ ರಾವ್ ಫೌಂಡೇಶನ್ ಮತ್ತು ಟ್ರಸ್ಟ್ ಸದಸ್ಯರು ಆಡಳಿತ ಮಂಡಳಿ, ಶ್ರೀನಿವಾಸ್ ಮಹಾವಿದ್ಯಾಲಯ ಮಂಗಳೂರು, ಡಾ.ಫ್ಲೋರಿನ್ ಕ್ಲಾರಾ ಫೆರ್ನಾಂಡಿಸ್, ಪ್ರಾಂಶುಪಾಲರು ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಯನ್ಸಸ್ ಮತ್ತು ಎ. ಶ್ಯಾಮ ರಾವ್ ನರ್ಸಿಂಗ್ ಸ್ಕೂಲ್, ಮಂಗಳೂರು. ಮತ್ತು ಪ್ರೊ. ಪ್ರದೀಪ್ ಎಂ, ಉಪಪ್ರಾಂಶುಪಾಲರು ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಯನ್ಸಸ್ ಮತ್ತು ಎ. ಶ್ಯಾಮ ರಾವ್ ನರ್ಸಿಂಗ್ ಸ್ಕೂಲ್, ಮಂಗಳೂರು ಸಮಾರಂಭದ ಸಂಚಾಲಕರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top