ರಾಷ್ಟ್ರ ಮಟ್ಟದ GOLDEN ARROW ಪರೀಕ್ಷೆಯಲ್ಲಿ ಸುದಾನ ವಸತಿಯುತ ಶಾಲಾ ವಿದ್ಯಾರ್ಥಿಗಳ ಸಾಧನೆ

Upayuktha
0


ಪುತ್ತೂರು: 2021-22 ನೇ ಸಾಲಿನ ರಾಷ್ಟ್ರ ಮಟ್ಟದ ಗೋಲ್ಡನ್ ಆರೋ ಪರೀಕ್ಷೆಯಲ್ಲಿ ಸುದಾನ ವಸತಿಯುತ ಶಾಲೆ ಪುತ್ತೂರಿನ 4 ಮತ್ತು 5 ನೇ ತರಗತಿಯ ವಿದ್ಯಾರ್ಥಿಗಳಾದ ಆಶ್ರೀತ್ ಕೃಷ್ಣ, ಆದಿತ್ಯ ಕೆ, ಅನುಷ್ ಕೃಷ್ಣ, ಶ್ರೀಈಶ ಎನ್ ಹೆಗ್ಡೆ, ಅನಿರುದ್ಧ್ ಎ., ಕೃತನ್ ವಿಹಾರಿ, ಪೂಜಿತ್ ಕೆ, ಇವರು ಕಬ್ ವಿಭಾಗದಲ್ಲಿ ಹಾಗೂ ಸೃಷ್ಟಿ ಯನ್ ವಿ, ಹೃತ್ವಿಕಾ ಆರ್ ನಾಯ್ಕ್, ಇಂಪನಾ ಭಟ್, ರಿಷಲ್ ಮಿನೇಜಸ್, ಲಿಪಿಕಾ, ಪ್ರಜ್ವಿತಾ, ಐಶ್ವರ್ಯ, ಕ್ಷಮಾ ಎಚ್, ಎಸ್ ಇವರು ಬುಲ್ ಬುಲ್ ವಿಭಾಗದಲ್ಲಿ ಉತ್ತೀರ್ಣರಾಗಿರುತ್ತಾರೆ.


ಇವರಿಗೆ ಶಾಲಾ ಕಬ್-ಬುಲ್ ಬುಲ್ ಶಿಕ್ಷಕರಾದ ರೇಖಾ, ಜೀವಿತಾ ರೈ ಗೀತಾ ಆಚಾರ್ಯ ಇವರು ಮಾರ್ಗದರ್ಶನ ನೀಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ ನಾಗರಾಜ್ ರವರು ತಿಳಿಸಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter


إرسال تعليق

0 تعليقات
إرسال تعليق (0)
To Top