ನಿತ್ಯ ಪಂಚಾಂಗ (24-08-2022)

Upayuktha
0

ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ



ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ

ಅಕ್ಷಾಂಶ  13:52:18

ರೇಖಾಂಶ  75:04:23

==================

ದಿನಾಂಕ  24/08/2022*


ಶಾಲಿವಾಹನ ಶಕೆ ೧೯೪೫

ಶುಭಕೃತ್ ಸಂವತ್ಸರ

ದಕ್ಷಿಣಾಯನ

ವರ್ಷ ಋತು

ಸಿಂಹ ೭

ಮಘಾ ಮಹಾನಕ್ಷತ್ರ. (೨೭-೨೮)

ಶ್ರಾವಣ ಮಾಸ 

ಕೃಷ್ಣ ಪಕ್ಷ

ಬುಧವಾರ (ಸೌಮ್ಯ)

ದ್ವಾದಶಿ ತಿಥಿ  (08-43am )

ಪುನರ್ವಸು ನಕ್ಷತ್ರ (02-58pm)

ವ್ಯತೀಪಾತ ಯೋಗ (೫೩-೧೬)

ತೈತಿಲ ಕರಣ (೦೫-೫೭)

ಸೂರ್ಯೋದಯ - 06-20am

ಸೂರ್ಯಾಸ್ತ - 06-42pm


@ಪಕ್ಷಪ್ರದೋಷಃ


ರಾಹು ಕಾಲ

12:02pm - 01:35pm ಅಶುಭ

ಯಮಘಂಡ ಕಾಲ

07:22am - 08:56am ಅಶುಭ

ಗುಳಿಕ ಕಾಲ

10:29am - 12:02pm

~~~~~~~~~~

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top