ನಿತ್ಯ ಪಂಚಾಂಗ (28-03-2022)
ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ
ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ 13:52:18
ರೇಖಾಂಶ 75:04:23
==================
ದಿನಾಂಕ 28/03/2022*
ಶಾಲಿವಾಹನ ಶಕೆ ೧೯೪೪
ಪ್ಲವ ಸಂವತ್ಸರ
ಉತ್ತರಾಯಣ
ಶಿಶಿರ ಋತು
ಮೀನ ೧೪
ಉತ್ತರಾಭಾದ್ರಾ ಮಹಾನಕ್ಷತ್ರ. ( ೪೩-೫೨)
ಫಾಲ್ಗುಣ ಮಾಸ
ಕೃಷ್ಣ ಪಕ್ಷ
ಸೋಮವಾರ (ಇಂದು)
ಏಕಾದಶಿ ತಿಥಿ (04-26pm )
ಶ್ರವಣ ನಕ್ಷತ್ರ (12-46pm)
ಸಿದ್ಧ ಯೋಗ (೨೮-೫೨)
ಬಾಲವ ಕರಣ (೨೪-೪೬)
ಸೂರ್ಯೋದಯ - 06-31am
ಸೂರ್ಯಾಸ್ತ - 06-37pm
@ಸರ್ವೈಕಾದಶೀ
ರಾಹು ಕಾಲ
07:31am - 09:02am ಅಶುಭ
ಯಮಘಂಡ ಕಾಲ
10:34am - 12:05pm ಅಶುಭ
ಗುಳಿಕ ಕಾಲ
01:36pm - 03:08pm
~~~~~~~~~~
Post a Comment