ಮಂಗಳೂರು: ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದಲ್ಲಿ ಉಪನ್ಯಾಸಕರಾಗಿರುವ ಹರೀಶ್ ಕಲಾಯಿ ಅವರು ಅದೇ ವಿಭಾಗದ ಪ್ರಾಧ್ಯಾಪಕ ಪ್ರೊ. ಪೌಲ್ ಜಿ ಅಕ್ವಿನಸ್ ಅವರ ಮಾರ್ಗದರ್ಶದಲ್ಲಿ ಮಂಡಿಸಿದ 'ಅ ಸ್ಟಡಿ ಆನ್ ಫ್ಯಾಕ್ಟರ್ಸ್ ಇನ್‌ಪ್ಲುಯೆನ್ಸಿಂಗ್ ಕ್ವಾಲಿಟಿ ಆಫ್ ಲೈಫ್ ಎಮಂಗ್ ಸಿಂಗಲ್ ಮದರ್ಸ್ ಇನ್ ಕರ್ನಾಟಕ ಸ್ಟೇಟ್' ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿ. ಹೆಚ್.ಡಿ ಪದವಿ ನೀಡಿ ಗೌರವಿಸಿದೆ.
ಡಾ. ಹರೀಶ್ ಅವರು, ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಕಲಾಯಿ ಬೊಮ್ಮಣ್ಣ ಗೌಡ - ದೇವಕಿ ಬಿ ದಂಪತಿಯ ಪುತ್ರ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ