ಪುಣಚದಲ್ಲಿ ದಕ ಜಿಲ್ಲೆಯ ಮೂರನೆಯ ದೋಟಿಗೊಯ್ಲು ಶಿಬಿರ
ದಕ ಜಿಲ್ಲೆಯ ಪುಣಚ ಸೊಸೈಟಿ ಬುಧವಾರ ದೋಟಿ ಕೌಶಲ್ಯ ತರಬೇತಿ ನಡೆಸಿತು. ಒಟ್ಟು 20 ಮಂದಿಗೆ ತರಬೇತಿ. ತರಬೇತಿದಾರರಾಗಿ ಉಕ ಜಿಲ್ಲೆಯ ಕುಮಟಾ ತಾಲೂಕಿನ ಕಲ್ಲಬ್ಬೆಯ ಆರ್.ಜಿ.ಹೆಗಡೆ ಮತ್ತು ರಮೇಶ್ ಭಟ್ ಪಾಲ್ಗೊಂಡಿದ್ದರು.
ಈ ಶಿಬಿರದಲ್ಲಿ ಗಣನೀಯ ಸಂಖ್ಯೆಯಲ್ಲಿ ಪಾರಂಪರಿಕ ಕೊಯ್ಲುಗಾರರು ಭಾಗವಹಿಸಿದ್ದು ಎಲ್ಲರೂ ಸಕ್ರಿಯ ಆಸಕ್ತಿ ತೋರಿಸಿದ್ದು ಒಂದು ವಿಶೇಷ.
(ಮಾಹಿತಿ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ