ರಜತ್‌ಗೆ ಕರಾಟೆಯಲ್ಲಿ ಚಿನ್ನದ ಪದಕ

Upayuktha
0


ಮಂಗಳೂರು: ಭಾನುವಾರ ಮಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆದ 32ನೇ ರಾಜ್ಯಮಟ್ಟದ ಅಂತರ್ ಡೋಜೋ ಕರಾಟೆ ಚಾಂಪಿಯನ್‌ಶಿಪ್ ನ ಬ್ಲೂ ಆಂಡ್ ಪರ್ಪಲ್ ಬೆಲ್ಟ್ 14ರಿಂದ 16 ವರ್ಷ ವಿಭಾಗದಲ್ಲಿ  ಬಿಜಿಎಸ್ ಪ್ರೌಢಶಾಲೆಯ ವಿದ್ಯಾರ್ಥಿ ರಜತ್ ಕೊಂಚಾಡಿ ಚಿನ್ನದ ಪದಕ ಮತ್ತು ಕಟಾ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.


ರಜತ್ ಬರಹಗಾರ ಕಾ.ವೀ. ಕೃಷ್ಣದಾಸ್ ಮತ್ತು ಲತಾ ದಂಪತಿಗಳ ಪುತ್ರ ಹಾಗೂ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಅಲಾಯ್ಡ್ ಆರ್ಟ್ಸ್ ಇದರ ಕೊಂಚಾಡಿ ಡೋಜೋ ಇದರ ವಿದ್ಯಾರ್ಥಿ. ಕೊಂಚಾಡಿ ಡೋಜೋ ಇದರ ಮುಖ್ಯ ಶಿಕ್ಷಕ ಕಿಶೋರ್ ಅವರು ರಜತ್ ಅವರ ಮಾರ್ಗದರ್ಶಕರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Advt Slider:
To Top