|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮನೋರೋಗ ಚಿಕಿತ್ಸೆಯಲ್ಲಿ ಸಂಗೀತ-ರಾಗಗಳ ಬಳಕೆ

ಮನೋರೋಗ ಚಿಕಿತ್ಸೆಯಲ್ಲಿ ಸಂಗೀತ-ರಾಗಗಳ ಬಳಕೆ




A :ಸರಿ2 ಗ2 ಮ1 ಪದ1 ನಿ2 ಸ

Av :ಸದ1 ನಿ2 ಪಮ1 ಪಗ2 ಮ1 ರಿ2 ಸ


ರಾಗ ದರ್ಬಾರಿ ಕಾನಡವನ್ನು ಸಾಮಾನ್ಯವಾಗಿ ಹಿಂದೂಸ್ತಾನಿ ಸಂಗೀತದ ಕೃತಿಗಳಲ್ಲಿ ಬಳಸಲಾಗುತ್ತದೆ, ಇದನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಕಾನಡರಾಗ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಇದು 20ನೇ ಮೇಳಕರ್ತ ನಟಭೈರವಿಯ ಜನ್ಯ ರಾಗವಾಗಿದೆ.

ಈ ರಾಗವನ್ನು ರೋಗಿಗಳಿಗೆ ಚಿಕಿತ್ಸೆ ನೀಡಲು ವಿವಿಧ ಥೆರಫಿಗಳಲ್ಲಿ (Therapy) ಬಳಸಲಾಗುತ್ತದೆ. ಇದು ಜನರನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಈ ರಾಗವನ್ನು ಸಂಗೀತ ಚಿಕಿತ್ಸೆಯಲ್ಲಿ (music therapy) ಬಳಸಿ ರೋಗಿಯನ್ನು ಕೋಮಾದಿಂದ ಹೊರಬರಲು ಸಹಾಯ ಮಾಡಿ ವೈದ್ಯಕೀಯ ಪವಾಡಕ್ಕೆ ಸಾಬೀತಾಯಿತು.



ಈ ರಾಗದ ಉಪಯೋಗ :

• ಉದ್ವೇಗ, ಆತಂಕವನ್ನು ಕಡಿಮೆ ಮಾಡುತ್ತದೆ.

•  ದುಃಖವನ್ನು ಕಡಿಮೆ ಮಾಡುತ್ತದೆ.

• ರೋಗಿಯನ್ನು ಮಾನಸಿಕ ಆಘಾತದಿಂದ ಹೊರಬರಲು ಸಹಾಯ ಮಾಡುತ್ತದೆ.

• ಮನಸ್ಸಿನ ಏಕಾಗ್ರತೆಯನ್ನು ಉತ್ತೇಜಿಸುತ್ತದೆ.

• ನೋವು, ಮೈಗ್ರೇನ್ ತಲೆನೋವು ನಿವಾರಿಸುತ್ತದೆ.

• ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ.

ಈ ರಾಗವು ನಿಯಂತ್ರಿತ ಶಕ್ತಿಯನ್ನು ಹೊಂದಿದೆ, ಗ ಮತ್ತು ದ ಪುನರಾವರ್ತಿತ ಸ್ವರಗಳ ಉಪಸ್ಥಿತಿಯು ಈ ರಾಗವನ್ನು ಸುಂದರಗೊಳಿಸುತ್ತದೆ.


-ಡಾ. ರಶ್ಮಿ ಭಟ್,

ಕೌನ್ಸೆಲಿಂಗ್ ಮನಶ್ಶಾಸ್ತ್ರಜ್ಞೆ, ಮಂಗಳೂರು


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم