ಎಸ್‌ಡಿಎಂ ಪದವಿ ಪೂರ್ವ ಕಾಲೇಜು ಸಂಸ್ಕೃತ ಸಂಘದ ಪದಾಧಿಕಾರಿಗಳು

Upayuktha
0


ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಲಾಯಿತು. ಸಂಘದ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ವಾಣಿಜ್ಯ ಶಾಸ್ತ್ರ ವಿಭಾಗದ ಕಾರ್ತಿಕ್ ಪಿ. ಕಾರಂತ್‌ ಮತ್ತು ಉಪಾಧ್ಯಕ್ಷರಾಗಿ ಇದೇ ವಿಭಾಗದ ಜಿ. ಸುಬ್ರಹ್ಮಣ್ಯ ಆಯ್ಕೆಯಾದರು.


ಇತರ ಪದಾಧಿಕಾರಿಗಳ ವಿವರ ಇಂತಿದೆ:

ಕಾರ್ಯದರ್ಶಿಗಳು- ಶಾರದಾ ಸುರಭಿ, ವಿದ್ಯಾ ಸರಸ್ವತಿ, ಕಾರ್ತಿಕ್ ನಾರಾಯಣ್ ಭಟ್, ವಿಕಾಸ ಭಟ್, ಅಜಯ್ ಕೃಷ್ಣ- ದ್ವಿತೀಯ ವಿಜ್ಞಾನ.


ಸಿಂಚನಾ ಜೋಶಿ, ಅಭಿಷೇಕ್ ಪ್ರಭು, ಕೀರ್ತಿ ನಾಗರಾಜ್ ನಾಯ್ಕ್- ದ್ವಿತೀಯ ವಾಣಿಜ್ಯ ಶಾಸ್ತ್ರ.


ಹರ್ಷಿತಾ ಎಂ.ಕೆ.- ದ್ವಿತೀಯ ಕಲಾ ವಿಭಾಗ.


ಶ್ರೀಶಯನ, ಸುಪ್ರೀತ್ ಗಜಾನನ ಭಟ್, ಸರಿತಾ, ಐಶ್ವರ್ಯಾ, ಸಹನಾ ಶೆಟ್ಟಿ- ಪ್ರಥಮ ವಿಜ್ಞಾನ.


ಸಿಂಚನಾ ಪಾಳಂದೆ, ವಿನ್ಯಾಸ್ ಹೆಬ್ಬಾರ್, ಅನ್ವಿತಾ ಪರಾಂಜಪೆ, ಕೀರ್ತಿ ಎಸ್.ಎನ್, ಶ್ರೀನಿಧಿ. ಜಿ.- ಪ್ರಥಮ ವಾಣಿಜ್ಯ ಶಾಸ್ತ್ರ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top