|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿತ್ಯ ಪಂಚಾಂಗ (04-09-2021)

ನಿತ್ಯ ಪಂಚಾಂಗ (04-09-2021)

ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ



ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ

ಅಕ್ಷಾಂಶ  13:52:18

ರೇಖಾಂಶ  75:04:23

==================

ದಿನಾಂಕ  04/09/2021*


ಶಾಲಿವಾಹನ ಶಕೆ ೧೯೪೪

ಪ್ಲವ ಸಂವತ್ಸರ

ದಕ್ಷಿಣಾಯನ

ವರ್ಷ ಋತು

ಸಿಂಹ ೧೮

ಹುಬ್ಬಾ ಮಹಾನಕ್ಷತ್ರ. (೧೬-೨೦)

ಶ್ರಾವಣ ಮಾಸ 

ಕೃಷ್ಣ ಪಕ್ಷ

ಶನಿವಾರ(ಮಂದ)

ದ್ವಾದಶಿ ತಿಥಿ  (06-47am)

ಪುಷ್ಯ ನಕ್ಷತ್ರ (05-37pm)

ವರೀಯಾನ್ ಯೋಗ  (೧೦-೦೪)

ತೈತಿಲ ಕರಣ (೦೧-೦೪)

ಸೂರ್ಯೋದಯ - 06-21am

ಸೂರ್ಯಾಸ್ತ - 06-35pm


@ಶನಿಪ್ರದೋಷಃ


ರಾಹು ಕಾಲ

08:54am - 10:26am ಅಶುಭ

ಯಮಘಂಡ ಕಾಲ

01:31pm - 03:03pm ಅಶುಭ

ಗುಳಿಕ ಕಾಲ

05:50am - 07:22am

~~~~~~~~~~

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 Comments

Post a Comment

Post a Comment (0)

Previous Post Next Post