ಆ.23: ಭೈರುಂಬೆಯ ಹುಳಗೋಳ ಸೊಸೈಟಿಯಿಂದ ಬಾಕಾಹು ಕಾರ್ಯಾಗಾರ

Upayuktha
0


 "ಎಲ್ಲರೂ ಬನ್ನಿ, ಬಾಕಾಹು ಹೊಸ ರುಚಿ ತನ್ನಿ; ಯಾರೂ ಮಾಡಿ ತರಬಹುದು." 


ಎನ್ನುತ್ತದೆ ಬಾಕಾಹು ಕಾರ್ಯಾಗಾರ ಸಂಘಟಿಸಿರುವ ಭೈರುಂಬೆಯ ಹುಳಗೋಳ ಸೊಸೈಟಿ.


ಆಸಕ್ತರು ಮತ್ತು ಕಾರ್ಯಾಗಾರಕ್ಕೆ ತಿಂಡಿ ಮಾಡಿ ತರುವವರಿಗಾಗಿ ಸಂಘದಲ್ಲಿ ಬಾಳೆಕಾಯಿ ಹುಡಿ ಮಾರಾಟಕ್ಕಿದೆ.


ಸಂಪರ್ಕ: (08384) 279 343 / ಶಶಿಕಾಂತ್- 94805 26802/ ಬಿ.ಬಿ. ಪ್ರಸನ್ನ- 94813 73494


(ಮಾಹಿತಿ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top