ಬ್ಯಾಂಕ್‌ ಮತ್ತು ಸರಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: 'ಶ್ಲಾಘ್ಯ'ದಲ್ಲಿ ಲೈವ್ ಆನ್‌ಲೈನ್ ತರಗತಿ ಸೆ.20ರಿಂದ ಆರಂಭ

Upayuktha
0




ಮಂಗಳೂರು: ಬ್ಯಾಂಕ್‌ ಮತ್ತು ಸರಕಾರಿ ಉದ್ಯೋಗಗಳಿಗಾಗಿ ಪ್ರವೇಶ ಪರೀಕ್ಷೆಗೆ ತರಬೇತಿಯನ್ನು ಮಂಗಳೂರಿನ ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ನೀಡುತ್ತಿದೆ. ಲೈವ್‌ ಆನ್‌ಲೈನ್‌ ತರಗತಿಯ ನೂತನ ಬ್ಯಾಚ್‌ಗಳು 20-09-2021ರಿಂದ ಆರಂಭವಾಗಲಿವೆ.


ಇದು 6 ತಿಂಗಳ ಅವಧಿಯ ಕೋರ್ಸ್‌ ಆಗಿದ್ದು, ಸೋಮವಾರದಿಂದ ಶನಿವಾರದ ವರೆಗೆ ಬೆಳಗ್ಗೆ 10:00ರಿಂದ 11:00 ಗಂಟೆ ತನಕ ನಡೆಯುತ್ತದೆ.

ಶುಲ್ಕ: ಕೇವಲ 1,500 ರೂ.


ವೈಶಿಷ್ಟ್ಯಗಳು:

ಕೋರ್ಸ್‌ ಸಮಗ್ರವಾಗಿದ್ದು, ಫಲಿತಾಂಶ ಕೇಂದ್ರಿತವಾಗಿರುತ್ತದೆ. ಪರಿಣತ ಶಿಕ್ಷಕರಿಂದ ತರಗತಿ ನಡೆಸುತ್ತಿದ್ದು, ಹಿಂದಿನ ಪರೀಕ್ಷೆಗಳ ಕುಎಇತು ಆಳವಾದ ಅಧ್ಯಯನ ನಡೆಸಿದ ಬಳಿಕ ಅಧ್ಯಯನ ಸಾಮಗ್ರಿ ಸಿದ್ಧಪಡಿಸಲಾಗಿದೆ.

ನಿಯಮಿತವಾಗಿ ವಿಷಯವಾರು ಮೋಕ್ ಟೆಸ್ಟ್‌ಗಳನ್ನು ನಡೆಸಲಾಗುತ್ತದೆ. ಕೋರ್ಸ್‌ ಮುಗಿದ ಬಳಿಕವೂ ವಾರಕ್ಕೊಮ್ಮೆ ಪ್ರಚಲಿತ ವಿಷಯಗಳ ಬಗ್ಗೆ ಉಚಿತ ರೆಕಾರ್ಡೆಡ್‌ ಕ್ಲಾಸ್‌ ನೀಡಲಾಗುತ್ತದೆ.


ಸಂದೇಹ ನಿವಾರಣೆ ಸೆಷನ್‌ಗಳು, ಸಂದರ್ಶನ ಎದುರಿಸುವ ಬಗ್ಗೆ ಟಿಪ್ಸ್‌ ನೀಡಲಾಗುತ್ತದೆ.


ನೋಂದಣಿಗಾಗಿ ಲಾಗಿನ್ ಆಗಿ:  www.shlaghya.in


ಈ ಕೋರ್ಸ್‌ ಪಡೆದುಕೊಂಡವರು- ಐಬಿಪಿಎಸ್‌- ಕ್ಲೆರಿಕಲ್‌ & ಪಿಓ, ಎಲ್‌ಐಸಿ, ಎಸ್‌ಎಸ್‌ಸಿ, ಎಂಬಿಎ ಎಂಟ್ರೆನ್ಸ್- ಮ್ಯಾಟ್ ಮತ್ತು ಪಿಜಿಸಿಇಟಿ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು.

ಯಾವುದೇ ರಾಜ್ಯ/ ಕೇಂದ್ರ ಸರಕಾರದ ಪರೀಕ್ಷೆಗಳಿಗಾಗಿ  ಆಪ್ಟಿಟ್ಯೂಡ್ ಟೆಸ್ಟ್‌ಗಳನ್ನು, ಕ್ಯಾಂಪಸ್‌ ನೇಮಕಾತಿ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು.


ಕೆಪಿಎಸ್‌ಸಿ, ಯುಪಿಎಸ್‌ಸಿ, ಇಂಟೆಲಿಜೆನ್ಸ್‌ ಬ್ಯೂರೋ ಇತ್ಯಾದಿ ರಾಜ್ಯ/ ಕೇಂದ್ರ ಸರಕಾರಿ ಪರೀಕ್ಷೆಗಳನ್ನು ಸುಲಭವಾಗಿ ಬರೆಯಬಹುದು.


ಹೆಚ್ಚಿನ ಮಾಹಿತಿಗಾಗಿ: Shlaghya Training Institute

KSSM Complex, Bondel, Mangaluru.

7349327494 

9448854094

9481916781


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top