'ಪಿಂಗಾರ' ಬಾಕಾಹು ಮಾರುಕಟ್ಟೆಗೆ

Upayuktha
0


ರಾಜ್ಯಾದ್ಯಂತ ನಡೆಯುತ್ತಿರುವ ಬಾಳೆಕಾಯಿ ಮೌಲ್ಯವರ್ಧನೆಯ 'ಬಾಹಾಕು' (ಬಾಳೆಕಾಯಿ ಹುಡಿ) ಆಂದೋಲನ ಈಗ ನಿರ್ಣಾಯಕ ಹಂತ ತಲುಪುತ್ತಿದೆ. ಹಲವು ಕಡೆಗಳಲ್ಲಿ ಬಾಕಾಹು ಮತ್ತು ಅದರ ತಿನಿಸುಗಳ ತಯಾರಿಯ ತರಬೇತಿ, ಕಾರ್ಯಾಗಾರ, ಪ್ರದರ್ಶನ, ಮಾರಾಟ, ಸ್ಪರ್ಧೆಗಳು ನಡೆಯುತ್ತಿವೆ.


ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಒಂದೆರಡು ಸಂಸ್ಥೆಗಳು ಬ್ರಾಂಡೆಡ್‌ 'ಬಾಕಾಹು' ಮಾರಾಟ ಆರಂಭಿಸಿವೆ. ಇತ್ತೀಚೆಗಷ್ಟೇ ಮರಿಕೆ ಸಾವಯವ ಮಳಿಗೆಯವರು ತಮ್ಮದೇ ಬಾಕಾಹು ಉತ್ಪನ್ನದ ಮಾರಾಟ ಆರಂಭಿಸಿದ್ದರೆ, ಇದೀಗ ದಕ್ಷಿಣ ಕನ್ನಡದ ವಿಟ್ಲದ ರೈತ ಉತ್ಪಾದಕ ಕಂಪೆನಿ ’ಪಿಂಗಾರ’ ಬಾಳೆಕಾಯಿ ಹುಡಿ / ಹಿಟ್ಟು  (ಬಾಕಾಹು) ತಯಾರಿಸಿ ಮಾರ್ಕೆಟ್ ಮಾಡಲು ಆರಂಭಿಸಿದ್ದಾರೆ.

ಬೆಲೆ- ಕಾಲು ಕಿಲೋಗೆ ರೂ 70 + ಶಿಪ್ಪಿಂಗ್ ಚಾರ್ಜ್

ಸಂಪರ್ಕ: ಪ್ರದೀಪ್ ಎಸ್ - 94802 53747

ಆದರೆ ಇಲ್ಲಿನ ಬಾಳೆ ಕೃಷಿಕರು ಈ ನಿಟ್ಟಿನಲ್ಲಿ ಇನ್ನಷ್ಟು ಉತ್ಸಾಹ ತೋರಬೇಕಾಗಿದೆ.

(ಮಾಹಿತಿ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
To Top