ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ
ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ 13:52:18
ರೇಖಾಂಶ 75:04:23
==================
ದಿನಾಂಕ 15/08/2021
ಶಾಲಿವಾಹನ ಶಕೆ ೧೯೪೪
ಪ್ಲವ ಸಂವತ್ಸರ
ದಕ್ಷಿಣಾಯನ
ವರ್ಷ ಋತು
ಕರ್ಕ ೩೦
ಆಶ್ಲೇಷಾ ಮಹಾನಕ್ಷತ್ರ. (೪೯-೪೩)
ಶ್ರಾವಣ ಮಾಸ
ಶುಕ್ಲ ಪಕ್ಷ
ರವಿವಾರ(ಭಾನು)
ಸಪ್ತಮಿ ತಿಥಿ (09-44am)
ಸ್ವಾತಿ/ವಿಶಾಖಾ ನಕ್ಷತ್ರ (06-36am/05-11am)
ಶುಕ್ಲ ಯೋಗ (೦೯-೪೧)
ವಣಿಜ ಕರಣ (೦೮-೨೯)
ಸೂರ್ಯೋದಯ - 06-20am
ಸೂರ್ಯಾಸ್ತ - 06-48pm
ರಾಹು ಕಾಲ
04:46pm - 06:20pm ಅಶುಭ
ಯಮಘಂಡ ಕಾಲ
12:04pm - 01:38pm ಅಶುಭ
ಗುಳಿಕ ಕಾಲ
03:12pm - 04:46pm
~~~~~~~~~~
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ