|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ (28-08-2021)

ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ (28-08-2021)

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.




ಕ್ಯಾಂಪ್ಕೊ ನಿಯಮಿತ ಮಂಗಳೂರು (ಶಾಖೆ: ಬದಿಯಡ್ಕ) 

ಮಾರುಕಟ್ಟೆ ಧಾರಣೆ (28.08.2021)


ಹೊಸ ಅಡಿಕೆ: 410- 460

ಹಳೆ ಅಡಿಕೆ: 480- 510 

ಡಬಲ್ ಚೋಲ್: 480 - 510

ಫಟೋರ: 300 ರಿಂದ 380

ಉಳ್ಳಿಗಡ್ಡೆ: 125 ರಿಂದ 290

ಕರಿಗೋಟು: 230 ರಿಂದ 290

(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).


ಕಾಳು ಮೆಣಸು: 20- 405


ಒಣ ಕೊಕ್ಕೊ: 140 -183

ಹಸಿ ಕೊಕ್ಕೊ: 35- 45

(ಕೊಕ್ಕೊ ಖರೀದಿ ಪ್ರತಿ ಗುರುವಾರ ಮಾತ್ರ).


ರಬ್ಬರ್- ಗ್ರೇಡ್: 177.00

ಲೋಟ್: 167.00

ಸ್ಕ್ರಾಪ್: 106 ರಿಂದ 114.


ಸಂಪರ್ಕ ಸಂಖ್ಯೆ- 6366875038 (ಮೊಬೈಲ್) / 04998 -290000 (ಕಚೇರಿ).


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 تعليقات

إرسال تعليق

Post a Comment (0)

أحدث أقدم