ಬಾಕಾಹು' ಉಂಡೆ
ಪಾಕ: ಪ್ರದಾ ಪ್ರಿಯಾಂಕ್
ತಯಾರಿ ವಿಧಾನ: ಒಂದು ಕಪ್ ಬಾಕಾಹು, ಕಾಲು ಕಪ್ ತೆಂಗಿನಕಾಯಿ ಹುಡಿಯನ್ನು (ತೆಂಗಿನ ತುರಿ ಅಥವಾ ಮಿಕ್ಸಿಯಲ್ಲಿ ಹಾಕಿ ಹುಡಿಹುಡಿ ಮಾಡಬಹುದು) ಸ್ವಲ್ಪ ತುಪ್ಪ ಹಾಕಿ ಹುರಿದುಕೊಳ್ಳಿ. ಇದಕ್ಕೆ ಒಂದು ಕಪ್ ಬೆಲ್ಲವನ್ನು ಪಾಕ ಮಾಡಿ ಸೇರಿಸಿ ಕಾಯಿಸಿರಿ. ಸ್ವಲ್ಪ ತುಪ್ಪ ಹಾಕಿ ತಳ ಬಿಡುವವರೆಗೆ ಕಾಯಿಸಿ.
ಬೇಕಿದ್ದರೆ ಏಲಕ್ಕಿ, ಗೋಡಂಬಿ ಸೇರಿಸಿ. ಗಟ್ಟಿಯಾಗಿ ಹದ ಬರುತ್ತದೆ ನಂತರ ಉಂಡೆ ಮಾಡಿ.
(ಅಭಿಯಾನದ ಪ್ರೇರಕರು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)
Key words: Banana Flour, Banana Powder, Banana flour campaign, Bakahu, ಬಾಕಾಹು, ಬಾಳೆಕಾಯಿ ಹುಡಿ, ಸವಿರುಚಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ