ಸವಿರುಚಿ: ಬಾಕಾಹು ಸ್ಪಾಂಜ್ ಕೇಕ್

Upayuktha
0

ಪಾಕ: ದೀಪಶ್ರೀ ದೊಡ್ಡಮಾಣಿ


ಬೇಕಾಗುವ ಸಾಮಗ್ರಿಗಳು: ಒಂದು ಕಪ್ ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು), ಕಾಲು ಕಪ್ ಹಾಲಿನ ಹುಡಿ, ಮುಕ್ಕಾಲು ಕಪ್ ಸಕ್ಕರೆ,ಅರ್ಧ ಚಮಚ ಅಡುಗೆ ಸೋಡದ ಹುಡಿ,  ಸುಲಿದ ಅಡಕೆ ಗಾತ್ರದ ಬೆಣ್ಣೆ, ಒಂದು ಚಮಚ ಮೊಸರು, ಕಾಲು ಕಪ್ ಹಾಲು.


ಮಾಡುವ ವಿಧಾನ: ಒಂದು ಮಿಕ್ಸಿ ಜಾರಿಗೆ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ.  ರುಬ್ಬಿ  ಮಾಮೂಲಿ ಕೇಕ್ ಬೇಯಿಸುವ ರೀತಿಯಲ್ಲಿ ಬೇಯಿಸಿದರೆ ಕೇಕ್ ತಯಾರು.

(ಪ್ರೇರಣೆ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)

Key Words: Banana Flour, Banana powder, ಬಾಕಾಹು ಆಂದೋಲನ, ಬಾಕಾಹು ಅಭಿಯಾನ, ಬಾಳೆಕಾಯಿ ಹುಡಿ, 


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top