ರಾಮನಗರ ಕೇವೀಕೆಯಲ್ಲೂ ಬಾಕಾಹು ಪ್ರಾಯೋಗಿಕ ಉತ್ಪಾದನೆ

Upayuktha
0


 

ನಂಜನಗೂಡು ರಸಬಾಳೆ ಕಾಯಿ ಬಳಸಿ ಚಂದುರಾಯನಹಳ್ಳಿಯಲ್ಲಿರುವ ರಾಮನಗರ ಕೇವೀಕೆಯವರು ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು) ಮೊದಲ ಬಾರಿಗೆ ಉತ್ಪಾದಿಸಿ ಅಧ್ಯಯನ ಮಾಡುತ್ತಿದ್ದಾರೆ. ಈ ನಡುವೆ ಸುತ್ತಮುತ್ತಲಿನ ಕೆಲವು ರೈತರೂ ಬಾಳೆಕಾಯಿ ಹುಡಿ ತಯಾರಿಯಲ್ಲಿ ಆಸಕ್ತಿ ತೋರಿಸುತ್ತಿದ್ದಾರಂತೆ.


ನಿಕಟ ಭವಿಷ್ಯದಲ್ಲಿ ನಡೆಸಲಿರುವ ರೈತರ ಸಭೆಗಳಲ್ಲಿ ಬಾಕಾಹು ತಯಾರಿಯ ಪ್ರಾತ್ಯಕ್ಷಿಕೆಯನ್ನೂ ಅಳವಡಿಸಿಕೊಳ್ಳುತ್ತೇವೆ ಎನ್ನುತ್ತಾರೆ ಈ ಕೇವೀಕೆಯ ಗೃಹ ವಿಜ್ಞಾನ ವಿಶೇಷಜ್ಞೆ ಡಾ. ಲತಾ ಆರ್. ಕುಲಕರ್ಣಿ.

-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


Key Words: Banana flour, Banana Powder, Bakahu, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಆಂದೋಲನ, ರಾಮನಗರ,


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top