ಜುಲೈ12ರಿಂದ 17ರ ವರೆಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಚಿನ್ನಾಭರಣಗಳ ಉಚಿತ ಸೇವಾ ಶಿಬಿರ

Upayuktha
0


 

ಪುತ್ತೂರು/ಬೆಳ್ತಂಗಡಿ: ನಿಮ್ಮ ಚಿನ್ನಾಭರಣಗಳು ತುಂಡಾಗಿದೆಯೇ, ಬೆಂಡಾಗಿದೆಯೇ, ಹೊಳೆಯುತ್ತಿಲ್ಲವೇ, ಸರಿಯಾಗಿ ಇಲ್ಲವೇ, ಹಾಗಾದರೆ ಇಲ್ಲಿದೆ ಪರಿಹಾರ.


ಇಲ್ಲಿನ ಸುಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ಲ್ಲಿ ಇದೇ ಜುಲೈ 12 ರಿಂದ 17ರವರೆಗೆ ಚಿನ್ನಾಭರಣಗಳ ಉಚಿತ ಸರ್ವಿಸ್ ಕ್ಯಾಂಪ್ ನಡೆಯಲಿರುವುದು.


ಇದರಲ್ಲಿ ನಮ್ಮಲ್ಲಿರುವ ನುರಿತ ಕುಶಲಕರ್ಮಿಗಳಿಂದ ನಿಮ್ಮ ಆಭರಣಗಳನ್ನು ಉಚಿತವಾಗಿ ತೊಳೆದು ಶುಭ್ರ ಮಾಡುವುದು. ಆಭರಣಗಳ ಪಾಲಿಶ್ ಮಾಡಲಾಗುವುದು. ತುಂಡಾದ ಬೆಂಡಾದ ಆಭರಣಗಳ ಜೋಡಣೆ ಹಾಗೂ ಸುವ್ಯವಸ್ಥಿತ ರೀತಿಯ ರಿಪೇರಿ ಮಾಡಿ ಕೊಡಲಾಗುವುದು.


ಈ ವ್ಯವಸ್ಥೆಯು ಮುಳಿಯ ಜ್ಯುವೆಲ್ಸ್‌ನ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲು, ಬೆಂಗಳೂರು- ಹೀಗೆ ಎಲ್ಲಾ ಶಾಖೆಗಳಲ್ಲಿ ನಡೆಯಲಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.  

Key words: Muliya Jewels, Gold Ornaments, Jewellary service camp, ಮುಳಿಯ ಜ್ಯುವೆಲ್ಸ್, ಚಿನ್ನಾಭರಣಗಳ ಉಚಿತ ಸೇವಾ ಶಿಬಿರ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top