ಕವನ: ಬದುಕಿನ ಬ್ಯಾಲೆನ್ಸ್

Upayuktha
0



ಬದುಕು

ಸುಖಮಯ

ದು:ಖಮಯ...

ವಾಸ್ತವ ವಿಷಯ !

ಕೆಲವರು...

ಗೋಳಾಡುವರು..

ಹಲವರು...

ತೇಲಾಡುವರು !

ಬದುಕು ನಮಗೆ

ವಿಧಿಯ ಕೊಡುಗೆ-

ಎಂಬ ಭಾವವೇ ಇಲ್ಲ..

ಇತರರ ಬದುಕಿಗೆ

ಮುಳ್ಳಾಗಿ ಕಾಡುವುದ

ಬಿಡಲೇ ಇಲ್ಲ....!

ಎಲ್ಲವೂ ನನ್ನದೆ.‌

ನನಗೇ ಎಲ್ಲ....

ದುರಾಸೆ ಬಿಟ್ಟಿಲ್ಲ...!

ಹೌದು ವಿಧಿ-

ಬೀಸುತ್ತಿದೆ...

ಚಾಟಿಯೇಟು...

ದಪ್ಪ ಚರ್ಮದ ನಮಗೆ

ತಾಗೀತೇ ಪೆಟ್ಟು ?

ಬದುಕ ಅನುಭವಿಸ ಬೇಕು

ಬದುಕಲು ಬಿಡ ಬೇಕು !!!

-ನಾರಾಯಣ ರೈ ಕುಕ್ಕುವಳ್ಳಿ.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Tags

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top