ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟ: ವಿವೇಕಾನಂದ PU ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

Upayuktha
0

 




ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟ ಕೆಪಿಎಸ್ ಪದವಿಪೂರ್ವ ಕಾಲೇಜು ಕೆಯ್ಯೂರು ಇಲ್ಲಿ ನಡೆಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕ ಹಾಗೂ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದಿರುತ್ತಾರೆ.


ಬಾಲಕಿಯರ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿನಿಯರಾದ ರುತಿಕಾ ಕೆ. ಎಸ್, ಪ್ರಾರ್ಥನಾ ವೈ .ಪಿ, ತನ್ವಿತಾ ಎಸ್, ಅಶ್ಮಿತಾ ಬಿ. ವಿ, ದ್ವಿತೀಯ ಪಿಯುಸಿಯ ಚಾರುಸ್ಮಿತಾ ಆರ್ , ಪ್ರಣೀಕ್ಷಾ ಟಿ ಶೆಟ್ಟಿ, ಸಾರಿಕಾ ರೈ ಎಸ್, ಯಜ್ಞಶ್ರೀ, ವರ್ಷಿತಾ ಯು. ಎಸ್ , ಯೋಗಿತಾ ಎಚ್ . ಎಸ್ , ಎಚ್ . ಪಿ ಜನನಿ, ಶ್ವೇತಾಶ್ರೀ ಎಚ್. ಎಲ್ , ತನುಶ್ರೀ ರೈ , ಹಾಗೂ ಬಾಲಕರ ತಂಡದಲ್ಲಿ ಪ್ರಥಮ ಪಿಯುಸಿಯ ಚೇತನ್ ಕುಮಾರ್ , ತನ್ವಿತ್ ಎಸ್ ,ಯುವರಾಜ್ , ನಿರಿಕ್ಷಿತ್ , ತ್ರಿಶಿಕ್ ಕೆ ಗೌಡ ,ಶಾಶ್ವತ್ ಯಸ್ .ಎಚ್ , ಸೂರಜ್ ಪಿ, ಬಿ ಅಭಿರಾಮ್ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಾದ ವರ್ಷಿತ್ ಬಿ ಎಂ , ಮನೋಜ್ , ಅಂಕಿತ್ ಭಾಗವಹಿಸಿರುತ್ತಾರೆ .


ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ,ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ .ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗು ಉಪನ್ಯಾಸಕ ,ಉಪನ್ಯಾಸಕೇತರ ವೃಂದದವರು  ಅಭಿನಂದಿಸಿರುತ್ತಾರೆ.



إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top