ವರ್ಣ ಸ್ಕೂಲ್ ಆಫ್ ಆರ್ಟ್ಸ್ : ಚಿತ್ರಕಲಾ ಪ್ರದರ್ಶನ

Upayuktha
0



ಮಂಗಳೂರು: ವೆಲೆನ್ಸಿಯ ದಲ್ಲಿರುವ ವರ್ಣ ಸ್ಕೂಲ್ ಆಫ್ ಆರ್ಟ್ಸ್ ಸಂಸ್ಥೆಯ ಒಂದನೇ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳೇ ರಚಿಸಿದ ವಿವಿಧ, ವಿಭಿನ್ನ ರೀತಿಯ ಚಿತ್ರಕಲಾ ಪ್ರದರ್ಶನಗಳ "Blooming Feathers" ಕಾರ್ಯಕ್ರಮ ದಿನಾಂಕ 11ನೇ ಅಕ್ಟೋಬರ್ 2026 ರಂದು ಅಪರಾಹ್ನ 3.00ಘಂಟೆ ಯಿಂದ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ. ಕಲಾ ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top