ವಿದ್ಯಾಭಾರತಿ ರಾಜ್ಯ ಮಟ್ಟದ ಖೋ ಖೋ ಪಂದ್ಯಾಟ - ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

Upayuktha
0

 


ಪುತ್ತೂರು: ಜನ ಸೇವ ವಿದ್ಯಾಕೇಂದ್ರ ಚಾಮರಾಜನಗರದಲ್ಲಿ  ನಡೆದ ವಿದ್ಯಾಭಾರತಿ ರಾಜ್ಯ  ಮಟ್ಟದ ಖೋ ಖೋ  ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ  ಸ್ಥಾನ ಪಡೆದಿರುತ್ತಾರೆ.  


ಈ ತಂಡದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಮೋಕ್ಷಿತ್ ಕೆ, ಲಿಖಿತ್  ಯನ್, ಪ್ರಜ್ವಲ್, ಚಂದನ್, ಶಶಾಂಕ್  ದ್ವಿತೀಯ ಪಿಯುಸಿಯ ಮಾನ್ವಿತ್, ಸಾತ್ವಿಕ್, ಕೀರ್ತನ್, ಲಿಖಿತ್, ಘನಶ್ಯಾಮ್, ದೇಶ್ಚಿತ್, ತರುಣ್ ಕುಮಾರ್ ಬಿ ಆರ್ ಭಾಗವಹಿಸಿರುತ್ತಾರೆ. 


ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ,ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ .ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗು ಉಪನ್ಯಾಸಕ ,ಉಪನ್ಯಾಸಕೇತರ ವೃಂದದವರು  ಅಭಿನಂದಿಸಿರುತ್ತಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top