ಪ್ರತಿದಿನ ಬೆಳಗ್ಗೆ ಎದ್ದು ಕಷ್ಟಪಟ್ಟು ದುಡಿಯುತ್ತಿದ್ದ. ಕೆಲವರು ಅವನನ್ನು ನೋಡಿ ನಕ್ಕರು, ಕೆಲವರು “ನಿನ್ನಿಂದ ಏನೂ ಆಗಲ್ಲ” ಎಂದರು. ಆದರೆ ಅವನು ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ ತನ್ನ ಕೆಲಸವನ್ನು ಮುಂದುವರಿಸಿದ.
ವರ್ಷಗಳು ಕಳೆದವು. ಅದೇ ಹುಡುಗ ತನ್ನ ಪರಿಶ್ರಮದಿಂದ ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದ. ಅವನ ಯಶಸ್ಸಿನ ಹಿಂದೆ ಅದೃಷ್ಟ ಇರಲಿಲ್ಲ… ಪ್ರತಿದಿನದ ದುಡಿಮೆ, ತಾಳ್ಮೆ ಮತ್ತು ನಂಬಿಕೆ ಇತ್ತು.
ಬಡತನ ಶಾಶ್ವತವಲ್ಲ; ದುಡಿಮೆ ನಿಲ್ಲಿಸಿದಾಗ ಮಾತ್ರ ಅದು ಶಾಶ್ವತವಾಗುತ್ತದೆ.
- ಬಸವರಾಜ ರಾಮತೀರ್ಥ
ಕೆರೂರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

