ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಭ್ರಮದ ನಾಗರ ಪಂಚಮಿ

Upayuktha
0


ಭಟ್ಕಳ: ಸೋಮವಾರ ಬೆಳಿಗ್ಗೆಯಿಂದ ನೂರಾರು ಭಕ್ತರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ದರ್ಶನ ಪಡೆದು ಅಲ್ಲಿನ ಪರಿವಾರ ದೇವರಾದ ಗಣಪತಿ, ಧರ್ಮಶಾಸ್ತಾರ, ವೀರಭದ್ರ ಮತ್ತು ನಾಗದೇವರು ಮತ್ತು ಜಟಕ ದೇವರಿಗೆ  ಹಾಲಿನ ಅಭಿಷೇಕ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.


ಇಲ್ಲಿನ ಅರ್ಚರು ಅಯೋಧ್ಯಾ ಮೂಲದವರಾದ ಭೀಷ್ಮ ತಿವಾರಿ ನೇತೃತ್ವದಲ್ಲಿ 12:30ಕ್ಕೆ ನಾಗದೇವರಿಗೆ ಮಹಾಪೂಜೆ ನಡೆದು ಅಮ್ಮನವರಿಗೆ ಮಹಾಪೂಜೆ ನಡೆಯಿತು. ಈ ಸಂದರ್ಭದಲ್ಲಿ ಊರು ಹಾಗೂ ಪರ ಊರಿನ ಭಕ್ತರು ಸೇವೆ ಸಲ್ಲಿಸಿ ಕೃತಾರ್ಥರಾದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top